ಮನೆಯಲ್ಲಿ ಖುಷಿಯ ವಾತಾವರಣವಿರಬೇಕು. ದುಡ್ಡಿನ ಸಮಸ್ಯೆ ಇರಬಾರದು, ಕಲಹವಾಗಬಾರದು ಎಂದಾದರೆ ನೀವು ದೀಪ ಹಚ್ಚು ವೇಳೆ ಆ ದೀಪದಲ್ಲಿ ಒಂದು ವಸ್ತುವನ್ನು ಹಾಕಬೇಕು. ಯಾವುದು ಆ ವಸ್ತು , ಯಾಕೆ ಆ ವಸ್ತುವನ್ನು ದೀಪ ಹಚ್ಚುವ ಸಂದರ್ಭದಲ್ಲಿ ಹಾಕಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಹಿಂದೂಗಳ ಮನೆಯಲ್ಲಿ ಪ್ರತಿದಿನ ಮುಂಜಾನೆ ಮತ್ತು ಸಂಜೆ ವೇಳೆ ದೀಪ ಬೆಳಗಿ ದೇವರಿಗೆ ಪ್ರಾರ್ಥನೆ ಮಾಡುವುದು ಪದ್ಧತಿ. ಹೀಗೆ ಪ್ರತಿದಿನ ದೀಪ ಹಚ್ಚುವ ವೇಳೆ ದೀಪಕ್ಕೆ ಅರಿಷಿನ ಕುಂಕುಮ ಹಾಕಿ ಪೂಜೆ ಮಾಡಿ,ನಂತರ ದೀಪಕ್ಕೆ ಕೆಲ ಕಾಳು ಅಕ್ಷತೆಯನ್ನ ಹಾಕಬೇಕು.
ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತೆ. ದುಡ್ಡಿನ ಕೊರತೆ, ಮನೆಯಲ್ಲಿ ಪದೇ ಪದೇ ಕಲಹವಾಗುವುದೆಲ್ಲ ನಿಲ್ಲುತ್ತದೆ. ಇನ್ನು ದೀಪ ಹಚ್ಚುವ ವೇಳೆ ಮಣ್ಣಿನ, ಬೆಳ್ಳಿ ಅಥವಾ ಪಂಚಲೋಹದ ದೀಪ ಬಳಸಬೇಕು. ಸ್ಟೀಲಿನ ದೀಪವೆಲ್ಲ ಹಚ್ಚುವುದು ಅಷ್ಟು ಉತ್ತಮವಲ್ಲ.ಅಲ್ಲದೇ ಎರಡು ಬತ್ತಿ ಹಾಕಿಯೇ ದೀಪ ಹಚ್ಚಬೇಕು.
ಇನ್ನು ಆ ಅಕ್ಷತೆಕಾಳುಗಳನ್ನೆಲ್ಲ ದೀಪಕ್ಕೆ ಹಾಕಿದ ಮೇಲೆ, ದೀಪ ನಂದಿಹೋದ ಬಳಿಕ, ಆ ಅಕ್ಷತೆಕಾಳುಗಳನ್ನ ಒಟ್ಟುಗೂಡಿಸಿ ದೇವಸ್ಥಾನಬಳಿ ಗಿಡಕ್ಕೆ ಅಥವಾ ನದಿಗೆ ಹಾಕಿ ಬರಬೇಕು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




