Friday, December 27, 2024

Latest Posts

ಸೆಮಿ ಫೈನಲ್ ಗೆ ಪಿವಿ ಸಿಂಧು ಮುನ್ನಡೆ

- Advertisement -

www.karnatakatv.net : ಟೋಕಿಯೋಒಲಂಪಿಕ್ಸ್ನಲ್ಲಿನಡೆದ ಬ್ಯಾಡ್ಮಿಂಟನ್ಪಂದ್ಯಾವಳಿಯಲ್ಲಿಭಾರತದಪಿವಿಸಿಂಧುಅವರು, ಜಪಾನಿನಅಕೇನ್ಯಮಗುಚಿಅವರನ್ನುಸೋಲಿಸುವಮೂಲಕಸೆಮಿಫೈನಲ್ಪ್ರವೇಶಿಸಿದ್ದಾರೆ. ಹಾಗೇ ಭಾರತಕ್ಕೆ ಇನ್ನೊಂದು ಪದಕ ಬರುವುದು ಎಂದು ನಿರಿಕ್ಷೆಯಲ್ಲಿದೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಜಪಾನಿನ ಅಕೇನ್ ಯಮಗುಚಿ ಅವರನ್ನು ಉತ್ತಮ ಆಟದ ಮೂಲಕ ಪಿವಿ ಸಿಂಧು. 21-13, 22-20 ರಿಂದ ಸೋಲಿಸಿ ಸೆಮೀಸ್ ಪ್ರವೇಶಿಸಿದರು

- Advertisement -

Latest Posts

Don't Miss