Friday, June 14, 2024

pv sindhu

ಸಿಂಧುಗೆ ಡೇವಿಡ್ ವಾರ್ನರ್ ಅಭಿನಂದನೆ

https://www.youtube.com/watch?v=0jGla50DuNQ ಸಿಡ್ನಿ:ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಡ್ಯಾಶಿಂಗ್ ಓಪನರ್ ಡೇವಿಡ್ ಮಿಲ್ಲರ್ ಕಾಮನ್ ವೆಲ್ತ್ ಕ್ರೀಡಾಕೂಟದ ವಿಜೇತೆ ಪಿ.ವಿ.ಸಿಂಧೂ ಅವರನ್ನು ಅಭಿನಂದಿಸಿದ್ದಾರೆ. ಮೊನ್ನೆ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ಅಂಕಗಳಿಂದ ಭರ್ಜರಿಯಾಗಿ ಗೆದ್ದು ಮೊದಲ ಬಾರಿ ಕಾಮನ್ ವೆಲ್ತ್ ನಲ್ಲಿ ಚಿನ್ನ ಗೆದ್ದರು. ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಡೇವಿಡ್ ವಾರ್ನರ್...

ಸೆಮಿಗೆ ಸಿಂಧು, ಶ್ರೀಕಾಂತ್ ಲಕ್ಷ್ಯ ಸೇನ್

https://www.youtube.com/watch?v=ENCTHQyrbT0 ಬರ್ಮಿಂಗ್ ಹ್ಯಾಮ್: ಅಗ್ರ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ.ಸಿಂಧು, ಕೆ.ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಶನಿವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಸಿಂಧು ಮಲೇಷ್ಯಾದ ಗೋಹ್ ವ್ಹೀ ಜಿನ್ ವಿರುದ್ಧ ಮೊದಲ ಸೆಟ್ ನಲ್ಲಿ 19-21 ಅಂಕಗಳಿಂದ ಸೋತರು. ನಂತರ ಪುಟಿದೆದ್ದು 21-19, 21-17 ಅಂಕಗಳಿಂದ ಗೆದ್ದರು. ಇನ್ನು ಪುರುಷರ ಸಿಂಗಲ್ಸ್...

ಪ್ರೀಕ್ವಾರ್ಟರ್ ಫೈನಲ್‍ಗೆ ಸಿಂಧು, ಶ್ರೀಕಾಂತ್

https://www.youtube.com/watch?v=33QXBgf8yxk ಬರ್ಮಿಂಗ್‍ಹ್ಯಾಮ್: ತಾರಾ ಶಟ್ಲರ್‍ಗಳಾದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಸಿಂಗಲ್ಸ್ ವಿಭಾಗಗಳಲ್ಲಿ  ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಎರಡು ಬಾರಿ ಒಲಿಂಪಿಕ್ ಸಿಂಧು, ಮಾಲ್ಡೀವ್ಸ್‍ನ ಫಾತಿಮತ್ ಅಬ್ದುಲ್ ರಜಾಕ್ ವಿರುದ್ಧ 21-4, 21-11 ಅಂಕಗಳಿಂದ ಗೆದ್ದರು. ಪುರುಷರ ಸಿಂಗಲ್ಸ್‍ನಲ್ಲಿ ಶ್ರೀಕಾಂತ್ ಉಗಾಂಡದ ಡೇನಿಯಲ್ ವಾಂಗಾಲಿಯಾ ವಿರುದ್ಧ 21-9, 21-9 ಅಂಕಗಳಿಂದ ಗೆದ್ದರು. ಮೊದಲ ಕೋರ್ಟ್‍ನಲ್ಲಿ ಆಡಿದ...

ಗೆಲುವಿನೊಂದಿಗೆ  ಸಿಂಧು  ಶುಭಾರಂಭ  

https://www.youtube.com/watch?v=bog_rrQ-8OM ಬರ್ಮಿಂಗ್ ಹ್ಯಾಮ್: ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಶುಭಾರಂಭ ಮಾಡಿದ್ದಾರೆ. ಶುಕ್ರವಾರ  ನಡೆದ  ಮಹಿಳಾ ಸಿಂಗಲ್ಸ್  ವಿಭಾಗದ ಮೊದಲ ಸುತ್ತಿನಲ್ಲಿ  ಪಿ.ವಿ.ಸಿಂಧು   ಪಾಕಿಸ್ಥಾನದ  ಅಗ್ರ ಆಟಗಾರ್ತಿ ಮಾಹೂರ್ ಶಹಜಾದ್ ವಿರುದ್ಧ  21-7 ಅಂಕಗಳಿಂದ  ಗೆದ್ದರು. ಹಾಕಿ : ಗೆದ್ದ ವನಿತೆಯರು  ಇನ್ನು ಮಹಿಳಾ ಹಾಕಿ ತಂಡ ಘಾನ ವಿರುದ್ಧ 5-0 ಗೋಲುಗಳಿಂದ ಗೆದ್ದು...

ಸಿಂಗಾಪುರ ಓಪನ್:  ಕ್ವಾರ್ಟರ್‍ಗೆ ಸೈನಾ, ಸಿಂಧು, ಪ್ರಣಾಯ್ 

https://www.youtube.com/watch?v=3J9A6ELqWlo ಸಿಂಗಾಪುರ: ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಪಿ.ವಿ.ಸಿಂಧು ಮತ್ತು ಪ್ರಣಾಯ್ ಸಿಂಗಾಪುರ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 32 ವರ್ಷದ ಸೈನಾ ನೆಹ್ವಾಲ್ ಚೀನಾದ ವಿಶ್ವದ ನಂ.9ನೇ ಆಟಗಾರ್ತಿ ಹೀ ಬಿಂಗ್ ಜಿಯೊ ವಿರುದ್ಧ 21-19, 11-21, 21-17 ಅಂಕಗಳಿಂದ ಗೆದ್ದರು.ಇದರೊಂದಿಗೆ ಎರಡು ವರೆ ವರ್ಷಗಳ ನಂತರ ಸೈನಾ ಮೊದಲ ಬಾರಿ...

ಮಲೇಷ್ಯಾ ಓಪನ್: ಸಿಂಧು, ಪ್ರಣಾಯ್ಗೆ ಸೋಲು

https://www.youtube.com/watch?v=3nSplR9JJCM ಕೌಲಾಲುಂಪುರ್: ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು  ಹಾಗೂ ಪ್ರಣಾಯ್ ಮಲೇಷ್ಯಾ ಓಪನ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸಿಂಧು, ಚೈನೀಸ್ ಥೈಪೈನ ತಾಯ್ ತ್ಜು ಯಿಂಗ್ ವಿರುದ್ಧ 13-21,21-15,21-13 ಅಂಕಗಳಿಂದ ಸೋಲು ಕಂಡರು. ಇದರೊಂದಿಗೆ ಸಿಂಧು ತಾಯ್ ತ್ಜು ವಿರುದ್ಧ ಆರನೆ ಬಾರಿಗೆ ಸೋಲು ಕಂಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ...

ಸೆಮಿ ಫೈನಲ್ ಗೆ ಪಿವಿ ಸಿಂಧು ಮುನ್ನಡೆ

www.karnatakatv.net : ಟೋಕಿಯೋಒಲಂಪಿಕ್ಸ್ನಲ್ಲಿನಡೆದ ಬ್ಯಾಡ್ಮಿಂಟನ್ಪಂದ್ಯಾವಳಿಯಲ್ಲಿಭಾರತದಪಿವಿಸಿಂಧುಅವರು, ಜಪಾನಿನಅಕೇನ್ಯಮಗುಚಿಅವರನ್ನುಸೋಲಿಸುವಮೂಲಕಸೆಮಿಫೈನಲ್ಪ್ರವೇಶಿಸಿದ್ದಾರೆ. ಹಾಗೇ ಭಾರತಕ್ಕೆ ಇನ್ನೊಂದು ಪದಕ ಬರುವುದು ಎಂದು ನಿರಿಕ್ಷೆಯಲ್ಲಿದೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಜಪಾನಿನ ಅಕೇನ್ ಯಮಗುಚಿ ಅವರನ್ನು ಉತ್ತಮ ಆಟದ ಮೂಲಕ ಪಿವಿ ಸಿಂಧು. 21-13, 22-20 ರಿಂದ ಸೋಲಿಸಿ ಸೆಮೀಸ್ ಪ್ರವೇಶಿಸಿದರು https://www.youtube.com/watch?v=EA8OEo-0Wcc&pp=sAQA https://www.youtube.com/watch?v=E_cRMf4d4cI&pp=sAQA https://www.youtube.com/watch?v=ScFfICrj5C0&pp=sAQA
- Advertisement -spot_img

Latest News

ನೇಹಾ ಹಿರೇಮಠ್ ಮನೆಗೆ ಭೇಟಿ ನೀಡಿ, ಸಾಂತ್ವಾನ ಹೇಳಿದ ಇಂದ್ರಜೀತ್ ಲಂಕೇಶ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ್ ಮನೆಗೆ ಇಂದ್ರಜೀತ್ ಲಂಕೇಶ್ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಮಗನ ಗೌರಿ ಸಿನಿಮಾ ಪ್ರಮೋಷನ್‌ಗಾಗಿ ಇಂದ್ರಜೀತ್...
- Advertisement -spot_img