Thursday, December 12, 2024

Latest Posts

ಇನ್‌ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣನವರ್ ನೇತೃತ್ವದಲ್ಲಿ ದಾಳಿ: 7 ಜನರ ಬಂಧನ

- Advertisement -

Hubli news: ಹುಬ್ಬಳ್ಳಿ:-ಇಸ್ಪೀಟ್ ಜೂಜುಕೋರರಿಗೆ ಸಿಂಹಸ್ವಪ್ನರಾಗಿರುವ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಜೂಜುಕೋರರ ಅಡ್ಡೆ ಮೇಲೆ ದಾಳಿ ಮಾಡಿ ಏಳು ಜನರನ್ನು ಬಂಧಿಸಿ ಬಂಧಿತರಿಂದ ಹಣ ಹಾಗೂ ಆ ಜೂಜಿಗೆ ಸಂಬಂಧಿಸಿದ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಮಾರ್ಗದರ್ಶನದಲ್ಲಿ ಪಿಎಸ್ಐ ಚಾಮುಂಡಿ ಅವರ ಟೀಂ ದಾಳಿ ಮಾಡಿ ಏಳು ಜನರನ್ನು ಆರೆಸ್ಟ್ ಮಾಡಿದ್ದಾರೆ.

- Advertisement -

Latest Posts

Don't Miss