Sunday, December 22, 2024

Latest Posts

“ಡಿಕೆಶಿ ನಾಲಾಯಕ್”…! ಸಿಡಿದೆದ್ದ ಸಾಹುಕಾರ್..!

- Advertisement -

Political News:

ಬೆಳಗಾವಿ ಸುದಿಗೋಷ್ಟಿಯೊಂದನ್ನು ಕರೆದು ಮಾತಾಡಿದ ಜಾರಕಿಹೊಳಿ ಅವರು ಶಿವಕುಮಾರ್ ರಾಜಕೀಯ ಕ್ಷೇತ್ರಕ್ಕೆ ನಾಲಾಯಕ್ಕಾದ ವ್ಯಕ್ತಿ ಎಂದು ಜರಿದರು. ಸುಳ್ಳು ಅರೋಪಗಳನ್ನು ಮಾಡುತ್ತಾ, ಸಿಡಿಗಳ ಮೂಲಕ ಷಡ್ಯಂತ್ರಗಳನ್ನು  ರಚಿಸಿ ವಿರೋಧ ಪಕ್ಷದ ನಾಯಕರ ತೇಜೋವಧೆ ಮಾಡುವ ವ್ಯಕ್ತಿ ರಾಜಕಾರಣಿ ಅನಿಸಿಕೊಳ್ಳಲಾರ ಎಂದು ಜಾರಕಿಹೊಳಿ ಜರಿದರು. ಶಿವಕುಮಾರ ವಿರುದ್ಧ ತನ್ನಲ್ಲಿ 120 ಸಾಕ್ಷ್ಯಗಳಿವೆ, ಅವರಂತೆ ನಾನು ಸಹ ಸೂಕ್ತ ಸಹಾಯಕ್ಕಾಗಿ ಕಾಯುತ್ತಿದ್ದೆ, ಈಗ ಅದು ಒದಗಿಬಂದಿದೆ. ಸಾಕ್ಷ್ಯಗಳನ್ನು ಮಾಧ್ಯಮಗಳ ಎದುರು ಬಿಡುಗಡೆ ಮಾಡುವುದಿಲ್ಲ, ಸಂಬಂಧಪಟ್ಟ ಇಲಾಖೆಗಳಿಗೆ ಅವುಗಳನ್ನು ನೀಡುವುದಾಗಿ ಅವರು ಹೇಳಿದರು. ರಮೇಶ್ ಜಾರಕಿಹೊಳಿ ಗಾಳಿಯಲ್ಲಿ ಗುಂಡು ಹಾರಿಸುವುದಿಲ್ಲ ಅಂತ ಸಾಬೀತುಮಾಡಲು ಶಿವಕುಮಾರ್ ವಿರುದ್ಧ ತಮ್ಮಲ್ಲಿರುವ ಸಾಕ್ಷ್ಯಗಳ ಒಂದು ಝಲಕ್ ತೋರಿಸುವುದಾಗಿ ಹೇಳಿ ಆಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.

AAP ಸೇರ್ಪಡೆಯಾದ ಡಿ.ಕೆ.ಶಿ ಬಾವ…!

ಡಿಕೆಶಿ ಹರಿದ ಚಪ್ಪಲಿ ಹಾಕಿದ್ದ.. ಲೂಟಿ, ಹಗರಣ ಮಾಡಿ ಬಂದಿದ್ದಾನೆ’: ಜಾರಕಿಹೊಳಿ

ಸಿಡಿ ಸಾಹುಕಾರ್ ಆಡಿಯೋ ಬ್ಲಾಸ್ಟ್ ನಲ್ಲಿದೆ ಡಿಕೆಶಿ  ಜನ್ಮಜಾಲ..!

- Advertisement -

Latest Posts

Don't Miss