Wednesday, July 2, 2025

Latest Posts

ಸಾಹುಕಾರ್ ಗೆ ಸವಾಲು ಹಾಕಿದ ಡಿಕೆಶಿ

- Advertisement -

ಸಾಹುಕಾರ್ ಗೆ ಸವಾಲು ಹಾಕಿದ ಡಿಕೆಶಿ
ರಮೇಶ್ ಜಾರಕಿಹೊಳೆಯವರು ಮರು ಪ್ರಾರಂಭ ಮಾಡಿರುವ ಈ ಸಿಡಿ ಪ್ರಕರಣ ಈಗ ಹೈಕಮಾಂಡ್‌ಮಟ್ಟದಲ್ಲಿ ಚರ್ಚೆ ಮಾಡುತಿದ್ದಾರೆ.ಡಿಕೆಶಿ ವಿರುದ್ದ ಮಾಡುತ್ತಿರುವ ಈ ಸಿಡಿ ಆರೋಪವನ್ನು ಕೇಂದ್ರ ಸಚಿವ ಅಮಿತ್ ಷಾ ಅವರ ಜೊತೆ ಚರ್ಚೆಸಿದ ಸಾಹುಕಾರ ಡಿಕೆಶಿಅವರನ್ನು ತನಿಖೆಗೆ ಒಳಪಡಿಸಬೇಕು ಅವರ ವಿರುದ್ದ ಕಠಿಣ ತ್ರಮ ಕೈಗೊಳ್ಳಬೇಕು ಎಂದು ಬೆಳಿಗ್ಗೆ ವಾಕಿಂಗ್ ಹೋಗುವ ಸಮಯದಲ್ಲಿ ಸಿಡಿ ಬಗ್ಗೆ ತಿಳಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಮನವಿ ಮಾಡಿದರ ಇದಕ್ಕೆ ಪ್ರಿಕ್ರಿಯಡ ನೀಡಿದ Pಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ವಿಚಾರಣೆ ನಡೆಸುವ ಭಾರವಸೆ ನೀಡಿದ್ದಾರೆ.

ಶಾಸಕನ ಮಗನ ಮಾದರಿ ಕಾರ್ಯಕ್ಕೆ ಜನತೆ ಫುಲ್ ಫಿದಾ…!

ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿಯೂ ಸಹ ವಿಜಯ ಸಂಕಲ್ಪ ಯಾತ್ರೆ

.ಮಾಜಿ ಸಚಿವ ಎ.ಮಂಜು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹೇಳಿಕೆ

- Advertisement -

Latest Posts

Don't Miss