ಮೇಷ: ಉತ್ತಮ ಅವಕಾಶಗಳು ವೃತ್ತಿರಂದಲ್ಲಿ ಒದಗಿ ಬರುತ್ತದೆ. ಅನಾರೋಗ್ಯ ಆಗಾಗ ಕಿರಿಕಿರಿ ತರಲಿದೆ. ಹೆಂಗಸರಿಗೆ ನಕಾರಾತ್ಮಕ ಮನೋಸ್ಥಿತಿಯಿಂದ ಶಾಂತಿ ಸಿಗದು.
ವೃಷಭ: ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಳ್ಳುತ್ತಲೇ ಹೋಗಲಿದೆ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬರಲಿದೆ. ಹಿರಿಯರಿಂದ ಸಾಮಾಜಿಕವಾಗಿ ಪ್ರತಿಷ್ಠೆ ವೃದ್ಧಿಯಾಗಲಿದೆ.ವಿದ್ಯಾರ್ಥಿಗಳು ಸುದೈವಿಗಳಾದರು.
ಮಿಥುನ : ಆರ್ಥಿಕವಾಗಿ ಇತರರಿಂದ ವಂಚನೆ ತಾಪತ್ರಯಗಳು ಕಂಡುಬಂದಾವು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಎದುರಿಸುವಂತಾದಿತು. ನಿಮ್ಮ ಪ್ರಯತ್ನ ಬಲಕ್ಕೆ ಆತ್ಮ ವಿಶ್ವಾಸಕ್ಕೆ ಹೆಚ್ಚಿನ ಬಲ ಕೊಡಿರಿ. ಸಾಧನೆಯಾದೀತು.
ಕರ್ಕಾಟಕ: ಉತ್ತಮ ದೈವಾನುಗ್ರಹವಿದ್ದು, ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಅವಕಾಶ ಸಿಗಲಿದೆ. ಅದ್ಯಾಪನ ವೃತ್ತಿಯಲ್ಲಿ ಉತ್ತಮ ಯಶಸ್ಸು ಪ್ರಾಪ್ತಿಯಾಗಲಿದೆ. ಸಾಂಸಾರಿಕವಾಗಿ ವಾದ ವಿವಾದಗಳಿಂದ ದೂರವಿದ್ದಷ್ಟು ಉತ್ತಮ.
ಸಿಂಹ: ಆರ್ಥಿಕವಾಗಿ ಪರಿಸ್ಥಿತಿಯು ಉತ್ತಮಗೊಳ್ಳುತ್ತಾ ಹೋಗಲಿದೆ. ಆದರೆ ಹಿಡಿತ ಗಟ್ಟಿಯಾಗಿರಲಿ. ಸಾಂಸಾರಿಕವಾಗಿ ಸಮಾಧಾನ ಸಿಗಲಿದೆ. ದೇಹಾರೊಗ್ಯದಲ್ಲಿ ಹೆಚ್ಚಿನ ಜಾಗೃತೆ ವಹಿಸಿರಿ. ವೃತ್ತಿ ರಂಗದಲ್ಲಿ ಮುಂಬಡ್ತಿ.
ಕನ್ಯಾ: ಕುಟುಂಬವರ್ಗದವರಿಂದ ಸಹಕಾರ ಸಿಗಲಿದೆ. ಆಗಾಗ ಆರ್ಥಿಕ ತಾಪತ್ರಯಗಳು ಕಾರ್ಯಾಚರಣೆಗೆ ಅಡ್ಡಿಯಾದಾವು. ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಂದ ಅನಗತ್ವಾಗಿ ಸಮಸ್ಯೆ ತೋರಿಬಂದೀತು. ಜಾಗೃತೆ ಮಾಡಿರಿ.
ತುಲಾ : ಕಾರ್ಯರಂಗದಲ್ಲಿ ಮಿಶ್ರಫಲಗಳಿಂದ ಮಾನಸಿಕ ನೆಮ್ಮದಿ ದೊರೆತರೂ ಸಮಾಧಾನವಿರಲಾರದು. ಶುಭಕಾರ್ಯಗಳ ಸಿದ್ಧಿಗಾಗಿ ಆಗಾಗ ಸಂಚಾರ ಕೈಗೊಳ್ಳಬೇಕಾಗುತ್ತದೆ.
ವೃಷ್ಚಿಕ: ನಾನಾ ಮೂಲಗಳಿಂದ ವ್ಯಾಪಾರ ವ್ಯವಹಾರಗಳಲ್ಲಿ ಧಾರಾಳವಾಗಿ ಹಣ ಕೈ ಸೇರಿದರೂ ಹೆಚ್ಚಿನ ಜಾಗೃತೆ ವಹಿಸಬೇಕಾಗುತ್ತದೆ.
ಧನು: ವೃತ್ತಿರಂಗದಲ್ಲಿ ಸಮಸ್ಯೆಗಳ ಮೇಲೆ ಹತೋಟಿ ಸಾಧಿಸುವ ಅವಕಾಶವಿರುತ್ತದೆ. ಕೆಲಸ ಕಾರ್ಯಗಳನ್ನು ಸುತ್ತುಬಳಸಿಯೇ ಕಾರ್ಯಸಾಧಿಸುವ ಅವಕಾಶವಿರುತ್ತದೆ. ಸ್ನೇಹಿತರಿಂದ ಸಲುಗೆಯ ದುರುಪಯೋಗವಾಗದಂತೆ ಜಾಗೃತೆ ಮಾಡಿರಿ.
ಮಕರ : ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಏರಿಳಿತಗಳಿಲ್ಲ. ಆದರೂ ಕೆಲಸದಲ್ಲಿ ಅನಿರಿಕ್ಷಿತ ಕೆಲಸ ಕಾರ್ಯಗಳು ಒದಗಿ ಬರಲಿದೆ. ಸಂಚಾರದಲ್ಲಿ ಕಾರ್ಯದಿಂದ ಸಿದ್ಧಿಯಾಗಲಿದೆ. ದಾಂಪತ್ಯದಲ್ಲಿ ಪತ್ನಿ ಮಕ್ಕಳಿಂದ ವಿಶ್ವಸ ದೊರೆಯಲಿದೆ.
ಕುಂಭ: ಕೆಲವೊಂದು ಖರ್ಚು ವೆಚ್ಚಗಳಿಂದ ಆರ್ಥಿಕ ಪರಿಸ್ಥಿತಿ ಕೆಡಲಿದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಳಂಬ ತೋರಿ ಬಂದು ಮಾನಸಿಕ ಶಾಂತಿ ಕದಡಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಂಡುಬರುವುದು.
ಮೀನ: ವ್ಯವಹಾರಿಕವಾಗಿ ಹಿತಶತ್ರುಗಳ ಕಾಟವಿದ್ದರೂ ಜಾಣ್ಮೆಯಿಂದ ನಡೆದಲ್ಲಿ ಮುನ್ನಡೆ ತೋರಿ ಬರಲಿದೆ. ಕಾರ್ಯಕ್ಷೇತ್ರದಲ್ಲಿ ಮುಖ್ಯವಾಗಿ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನಾವಶ್ಯಕವಾಗಿ ಸಮಸ್ಯೆಗಳು ಕಾಡಲಿದೆ.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.