ಇರಾನ್‌ಗಾಗಿ ಕಾಶ್ಮೀರಿ ಮುಸ್ಲಿಂರು ಸಂಗ್ರಹಿಸಿದ್ದ 1,500-600 ಕೋಟಿ ರೂ. ಜಪ್ತಿ ಮಾಡಿ ಶಾಕ್ ನೀಡಿದ RBI

Kashmiri News: ಇರಾನ್‌ನಲ್ಲಿ ಯುದ್ಧ ನಡೆಯುತ್ತಿದ್ದು, ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್‌ ಮೇಲೆ ಯುದ್ಧ ಸಾರಿದೆ. ತಿಂಗಳ ಹಿಂದೆ ಇರಾನಿನ ನಾಯಕ ಖಮೇನಿ ಹತ್ಯೆ ನಡೆದಿದ್ದು, ಆತನ ಹತ್ಯೆಗಾಗಿ ಭಾರತದಲ್ಲಿ ಹಲವು ಮುಸ್ಲಿಂರು ಕಂಬನಿ ಮಿಡಿದಿದ್ದರು. ನಾವು ಭಾರತಕ್ಕಾಗಿ, ಮೋದಿಗಾಗಿ ಪ್ರೀತಿ ತೋರಿಸದಿದ್ದರೂ, ಭಾರತದಲ್ಲಿ ನಡೆಯುವ ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರಿಗಾಗಿ ಅಲ್ಲದಿದ್ದರೂ, ನಮ್ಮ ನಾಯಕ ಖಮೇನಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಡುತ್ತೇವೆ ಅಂತಾ ಹಲವರು ಡೈಲಾಗ್ ಹೇಳಿದ್ರು.

ಇಷ್ಟೇ ಯಾಕೆ ತನ್ನ ದೇಶದ ಜನರಿಗಾಗಿ ಎಂದಿಗೂ ಮಿಡಿಯದ ಇವರ ಹೃದಯ ಇರಾನ್‌ನಲ್ಲಿರುವ ನಿರ್ಗತಿಕರಿಗಾಗಿ ಮಿಡಿದು, ಕಾಶ್ಮೀರಿ ಮುಸ್ಲಿಂಮರೆಲ್ಲ ಸೇರಿ, ಇರಾನ್ ಮುಸ್ಲಿಂರ ಮೇಲೆ ಕರುಣೆ ತೋರಿ, ಅಲ್ಲಿಗೆ ಕಳುಹಿಸಲು ತಮ್ಮಲ್ಲಿದ್ದ ಚಿನ್ನ, ಹಣ, ಬೆಳ್ಳಿ, ತಾಮ್ರ, ಹಿತ್ತಾಳೆ, ತಗಡು ಎಲ್ಲವನ್ನೂ ಸೇರಿಸಿ, ಸುಮಾರು 1,500ರಿಂದ 600 ಕೋಟಿ ಸಂಗ್ರಹಿಸಿದ್ದರು.

ಅಲ್ಲದೇ ಅದನ್ನೆಲ್ಲ 1 ಬದಿ ಇರಿಸಿ, ಅದರ ಮುಂದೆ ತಮ್ಮ ನಾಯಕ ಖಮೇನಿ, ಆತನ ಮಕ್ಕಳು ಮತ್ತು ಇನ್ನು ಕೆಲ ಮುಖಂಡರ ಫೋಟೋವನ್ನು ಇಟ್ಟು, ನಾವು ಹಣ ಸಂಗ್ರಹಿಸಿದ್ದೇವೆ. ಇದನ್ನು ನಾವು ಅವರಿಗಾಗಿ ನೀಡಲಿದ್ದೇವೆ ಎಂದು ಹೇಳಿತ್ತು.

ಆದರೆ ಆರ್‌ಬಿಐ ಈ ಕೇಸ್‌ನಲ್ಲಿ ಎಂಟ್ರಿ ನೀಡಿ, ಕರುಣಾಮಯಿಗಳ ಕೆಲಸವನ್ನೇ ಉಲ್ಟಾ ಮಾಡಿದೆ.   ಹಾಗೆಲ್ಲಾ 1 ದೇಶದಿಂದ ಬೇರೆ ದೇಶಕ್ಕೆ ಇಷ್ಟು ಹಣವನ್ನೆಲ್ಲ ಕಳುಹಿಸಲು ಸಾಧ್ಯವಿಲ್ಲ. ಅದಕ್ಕೆಲ್ಲಾ ರೂಲ್ಸ್ ಇರುತ್ತದೆ ಎಂದು ಹೇಳಿ, ಆರ್‌ಬಿಐ ಸಂಗ್ರಹಿಸಿದ ಹಣವನ್ನು ಜಪ್ತಿ ಮಾಡಿ, ದೇಶದ ಅಭಿವೃದ್ಧಿಗೆ ಬಳಸಲು ನಿರ್ಧರಿಸಿದೆ.

About The Author