ಹಲವು ಕಡೆಯಲ್ಲಿ ಇಬ್ಬರು ಮಕ್ಕಳ ಮದುವೆ ಒಂದೇ ಮಂಟಪದಲ್ಲಿ ಮಾಡಲಾಗುತ್ತದೆ. ಆದ್ರೆ ಒಂದೇ ಮಂಟಪದಲ್ಲಿ ಅಣ್ಣ ತಂಗಿಯ ಮದುವೆ, ಅಕ್ಕ-ತಂಗಿಯ ಮದುವೆ, ಅಣ್ಣ-ತಮ್ಮನ ಮದುವೆ, ಅಕ್ಕ-ತಮ್ಮನ ಮದುವೆ ಮಾಡಬಾರದು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಒಂದೇ ಮಂಟಪದಲ್ಲಿ ಇಬ್ಬರು ಮಕ್ಕಳ ಮದುವೆ ಮಾಡಿದ್ರೆ ಒಂದು ಜೋಡಿ ಸಂತೋಷವಾಗಿ, ಮತ್ತೊಂದು ಜೋಡಿ ಕಷ್ಟದಲ್ಲಿ ಜೀವನ ಕಳೆಯುತ್ತಾರೆಂದು ಹೇಳಲಾಗುತ್ತದೆ. ಒಂದೇ ಮಂಟಪದಲ್ಲಿ ಎರಡು ಮದುವೆ ನಡೆದಿದ್ದು, ಹಲವರ ಮಕ್ಕಳು ಇದೇ ರೀತಿ ಒಬ್ಬರು ಸುಖದಿಂದ, ಇನ್ನೊಬ್ಬರು ದುಃಖದಿಂದ ಜೀವನ ನಡೆಸಿದ ಉದಾಹರಣೆಗಳು ಇದೆ.
ಪದೇ ಪದೇ ಕಲಹವಾಗುವುದು, ಅತ್ತೆ ಸೊಸೆ ಜಗಳ, ಸತಿ-ಪತಿ ಜಗಳ, ಸಂತಾನ ಸಮಸ್ಯೆ. ಹೀಗೆ ಇತ್ಯಾದಿ ಸಮಸ್ಯೆಗಳು ಬರುತ್ತದೆ. ಹಾಗಾಗಿ ಒಂದೇ ಮಂಟಪದಲ್ಲಿ ಎರಡು ಜೋಡಿಯ ಮದುವೆಯನ್ನ ಮಾಡಲಾಗುವುದಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




