Wednesday, January 22, 2025

Latest Posts

ನಿಮಗೆ ಗೊತ್ತಿಲ್ಲದೇ ನೀವು ಮಾಡುವ ತಪ್ಪುಗಳಿಂದ ಮನೆಯ ನೆಮ್ಮದಿ ಹಾಳಾಗುತ್ತದೆ..!

- Advertisement -

ಕೆಲ ಹೆಂಗಸರು ತಮಗೇ ಗೊತ್ತಿಲ್ಲದೇ ಮಾಡುವ ಎಡವಟ್ಟುಗಳಿಂದ ಸದಾ ದುಃಖಿತರಾಗಿರುತ್ತಾರೆ. ಮನೆಯಲ್ಲಿ ಸದಾ ಕಲಹವಿರುತ್ತದೆ. ಪತಿ ಪತ್ನಿ ಶತ್ರುಗಳಂತೆ ಜಗಳಾಡುತ್ತಾರೆ. ಏನದು ಆ ತಪ್ಪು ಅನ್ನೋಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಕೆಲ ಹೆಣ್ಣು ಮಕ್ಕಳಿಗೆ ತಾಳಿಗೆ, ಕುತ್ತಿಗೆಗೆ ಹಾಕಿರುವ ಸರಕ್ಕೆ ಪಿನ್ನು ಸಿಕ್ಕಿಸಿಕೊಳ್ಳುವ ಚಟವಿರುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಪದೇ ಪದೇ ಕಲಹಗಳು ನಡೆಯುತ್ತದೆ. ಏಕೆಂದರೆ ಪಿನ್ ಅಂದರೆ ಕಬ್ಬಿಣ. ಕಬ್ಬಿಣವನ್ನ ತಾಳಿಗೆ, ಚಿನ್ನದ ಚೈನಿಗೆ ಹಾಕಿದ್ರೆ ಮನೆಯಲ್ಲಿ ನೆಮ್ಮದಿ ಶಾಂತಿ ಹಾಳಾಗಿ ಬಿಡುತ್ತದೆ. ಹೀಗಾಗಿ ತಂದೆ ಮಕ್ಕಳ ಮಧ್ಯೆ, ಗಂಡ ಹೆಂಡತಿ ಮಧ್ಯೆ ಪದೇ ಪದೇ ಜಗಳವಾಗುತ್ತದೆ.

ಇನ್ನು ಇಗೀನ ಕಾಲದ ಹೆಣ್ಣುಮಕ್ಕಳು ಸ್ಟೈಲಿಗೆ ಅಂತಾ ಉಗುರು ಬಿಡುತ್ತಾರೆ. ಆದ್ರೆ ಹೆಣ್ಣು ಮಕ್ಕಳು ಉಗುರು ಬಿಡುವುದು ಮನೆಗೆ ಹಿತಕರವಲ್ಲ. ಹೀಗೆ ಮಾಡುವುದರಿಂದ ನಿಮ್ಮ ಬಗ್ಗೆ ಬೇರೆಯರಲ್ಲಿ ಋಣಾತ್ಮಕ ಯೋಚನೆ ಹುಟ್ಟುತ್ತದೆ. ಎಲ್ಲರ ಬಳಿಯೂ ಜಗಳ ಕಾಯುವಂತಾಗುತ್ತದೆ.

ಆದ್ದರಿಂದ ಸರಕ್ಕೆ ಅಥವಾ ತಾಳಿಗೆ ಪಿನ್ನು ಹಾಕಿಕೊಳ್ಳಬೇಡಿ ಮತ್ತು ಉಗುರು ಬಿಡಬೇಡಿ. ಇದನ್ನು ನೀವು ಪಾಲಿಸಿದರೆ ಸ್ವಲ್ಪ ಮಟ್ಟಿಗಾದರೂ ಮನೆಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss