Friday, July 4, 2025

Latest Posts

Recipe: ಪಾಸ್ತಾದಿಂದ ತಯಾರಿಸಬಹುದು ಸ್ವಾದಿಷ್ಟ ಕುರ್‌ಕುರೆ

- Advertisement -

Recipe: ನಿಮಗೆ ಸಂಜೆ ವೇಳೆ ಚಹಾದ ಜತೆ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಎಂದು ಎನ್ನಿಸಿದರೆ, ನೀವು ಮ್ಯಾಕ್ರೋನಿ ಪಾಸ್ತಾದಿಂದ ಕುರ್‌ಕುರೆ ತಯಾರಿಸಬಹುದು.

ಬೇಕಾಗುವ ಸಾಮಗ್ರಿ: ಪಾಸ್ತಾ 1 ಕಪ್, 1 ಸ್ಪೂನ್ ಗರಂ ಮಸಾಲೆ, ಪೆರಿ ಪೆರಿ ಮಸಾಲೆ, ಖಾರದ ಪುಡಿ, ಉಪ್ಪು, ಎಣ್ಣೆ.

ಮಾಡುವ ವಿಧಾನ: 1 ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ನಂತರ ಮ್ಯಾಕ್ರೋನಿ ಪಾಸ್ತಾವನ್ನು ಕುದಿಯುವ ನೀರಿಗೆ ಹಾಕಿ ಲೈಟ್ ಆಗಿ ಬೇಯಿಸಿ. ನಂತರ ನೀರಿನಿಂದ ತೆಗೆಯಿರಿ. ಎಣ್ಣೆಯಲ್ಲಿ ಅದನ್ನು ಕರೆದು, ಅದರ ಮೇಲೆ, ಗರಂ ಮಸಾಲೆ, ಪೆರಿ ಪೆರಿ ಮಸಾಲೆ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿದ್ರೆ, ಸ್ವಾದಿಷ್ಟ ಕುರ್‌ಕುರೆ ತಯಾರಿಸಬಹುದು.

- Advertisement -

Latest Posts

Don't Miss