- Advertisement -
Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ರಾಗಿ ಹುಡಿ, ಕಾಲು ಕಪ್ ಕಡಲೆಹುಡಿ, ಕಾಲು ಕಪ್ ಮೊಸರು, ಕೊತ್ತೊಂಬರಿ ಸೊಪ್ಪು, ಶುಂಠಿ, ಕರಿಬೇವು, 1 ಈರುಳ್ಳಿ, ಅರ್ಧ ಸ್ಪೂನ್ ಜೀರಿಗೆ, 1 ಕ್ಯಾರೇಟ್ ತುರಿ, ಸ್ವಲ್ಪ ಎಳ್ಳು, ಹಿಂಗು, ಉಪ್ಪು, ಎಣ್ಣೆ,
ಮಾಡುವ ವಿಧಾನ: 1 ಮಿಕ್ಸಿಂಗ್ ಬೌಲ್‌ಗೆ ರಾಗಿ ಹುಡಿ, ಕಡಲೆಹುಡಿ, ಮೊಸರು, ಕೊತ್ತೊಂಬರಿ ಸೊಪ್ಪು, ಶುಂಠಿ, ಕರಿಬೇವು, ಈರುಳ್ಳಿ,ಜೀರಿಗೆ, ಕ್ಯಾರೇಟ್ ತುರಿ, ಎಳ್ಳು, ಹಿಂಗು, ಉಪ್ಪು, ನೀರು ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ, ದೋಸೆ ಹಿಟ್ಟು ರೆಡಿ ಮಾಡಿ.
ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ ಸವರಿ, ದೋಸೆ ಹಿಟ್ಟು ಹಾಕಿ, ಮುಚ್ಚಳ ಮುಚ್ಚಿ ಬೇಯಿಸಿದರೆ, ದೋಸೆ ರೆಡಿ. ನೀವು ಇದರ ಜತೆ ಕಾಯಿ ಚಟ್ನಿ, ಚಟ್ನಿಪುಡಿ ಬೆಸ್ಟ್ ಕಾಂಬಿನೇಷನ್.
- Advertisement -