Recipe: ಬ್ರೆಡ್ ಪಕೋಡಾ ಮಾಡೋ ಬದಲು, ಬ್ರೆಡ್ ತವ್ವಾ ಟೋಸ್ಟ್ ಮಾಡಿ ನೋಡಿ..

Recipe: ಬೇಕಾಗುವ ಸಾಮಗ್ರಿ: ಬ್ರೆಡ್, 1 ಕಪ್ ಕಡಲೆ ಹುಡಿ, 1 ಈರುಳ್ಳಿ ಮತ್ತು 1ಟೋಮೆಟೋ, ಅರಿಶಿನ, ಖಾರದ ಪುಡಿ, ಕೊತ್ತೊಂಬರಿ ಸೊಪ್ಪು,  ಖಾರ ಇನ್ನೂ ಹೆಚ್ಚು ಬೇಕೆಂದಲ್ಲಿ, ಹಸಿಮೆಣಸು ಹಾಕಬಹುದು. ಉಪ್ಪು, ಎಣ್ಣೆ.

ಮಾಡುವ ವಿಧಾನ:ಕಡಲೆ ಹುಡಿ, ಈರುಳ್ಳಿ ,ಟೋಮೆಟೋ, ಅರಿಶಿನ, ಖಾರದ ಪುಡಿ, ಕೊತ್ತೊಂಬರಿ ಸೊಪ್ಪು, ನೀರು, ಉಪ್ಪು ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ. ಬಳಿಕ ಬ್ರೆಡ್ ಅನ್ನು ಈ ಮಿಶ್ರಣದಲ್ಲಿ ಅದ್ದಿ, ಕಾದ ದೋಸೆ ಕಾವಲಿಗೆ ಎಣ್ಣೆ ಹಾಕಿ, ಅದರ ಮೇಲೆ ಬ್ರೆಡ್ ಹಾಕಿ ಫ್ರೈ ಮಾಡಿದ್ರೆ, ಬ್ರೆಡ್ ತವಾ ಟೋಸ್ಟ್ ಅಥವಾ ಬ್ರೆಡ್ ಚಿಲ್ಲಾ ರೆಡಿ.

About The Author