- Advertisement -
Recipe: ಬೇಕಾಗುವ ಸಾಮಗ್ರಿ: 2ರಿಂದ 3 ಉದ್ದಕ್ಕೆ ಹೆಚ್ಚಿದ ಈರುಳ್ಳಿ, . 2 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಹಸಿಮೆಣಸು, ಶುಂಠಿ, ಜೀರಿಗೆ, ಕರಿಬೇವು, ಕೊತ್ತೊಂಬರಿ ಸೊಪ್ಪುಕಾಲು ಕಪ್ ಮೈದಾ, ಕಾಲು ಕಪ್ ಕಡಲೆಹಿಟ್ಟು, ಹಿಂಗು, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: 1 ಬೌಲ್ಗೆ ಈರುಳ್ಳಿ, ಉಪ್ಪು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಖಾರದ ಪುಡಿ, ಹಸಿಮೆಣಸು, ಶುಂಠಿ, ಜೀರಿಗೆ, ಕರಿಬೇವು, ಕೊತ್ತೊಂಬರಿ ಸೊಪ್ಪು, ಮೈದಾ, ಕಡಲೆಹಿಟ್ಟು, ಹಿಂಗು, ಇವೆಲ್ಲವನ್ನೂ ಸೇರಿಸಿ, ನೀರು ಹಾಕದೇ, ಹಿಟ್ಟು ಕಲೆಸಬೇಕು.
ಬಳಿಕ ಕೈಗೆ ಎಣ್ಣೆ ಹಚ್ಚಿ, ವಡೆಯ ರೀತಿ ತಟ್ಟಿ, ಕಾದ ಎಣ್ಣೆಯಲ್ಲಿ ಕರೆದರೆ, ಈರುಳ್ಳಿ ವಡೆ ರೆಡಿ.
- Advertisement -