- Advertisement -
Recipe: ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿ, 1 ಕಪ್ ಅಕ್ಕಿಹುಡಿ, 1 ಕಪ್ ಕಾಯಿತುರಿ, 3ರಿಂದ 4 ಕೆಂಪು ಮೆಣಸು, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕ“ತ್ತಂಬರಿ ಕಾಳು, ಕರಿಬೇವು, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಅಕ್ಕಿಯನ್ನು 4 ಗಂಟೆ ನೆನೆಸಿಡಬೇಕು. ಬಳಿಕ ಸ್ವಚ್ಛವಾಗಿ ತ“ಳೆದು, ಮಿಕ್ಸಿ ಜಾರ್ಗೆ ಹಾಕಿ, ಕಾಯಿತುರಿ, ಮೆಣಸು, ಜೀರಿಗೆ, ಕ“ತ್ತ“ಂಬರಿ ಕಾಳು ಹಾಕಿ ತರಿ ತರಿಯಾಗಿ ರುಬ್ಬಿಕ“ಳ್ಳಿ.
ಬಳಿಕ ಈ ಮಿಶ್ರಣವನ್ನು 1 ಬೌಲ್ಗೆ ಹಾಕಿ, ಅಕ್ಕಿ ಹುಡಿ, ಕರಿಬೇವು, ಉಪ್ಪು ಹಾಕಿ ಹಿಟ್ಟು ಕಲಿಸಿ. ಬಳಿಕ ಅದರ ಉಂಡೆ ಮಾಡಿಕ“ಂಡು, ನಿಪ್ಪಟ್ಟು ಆಕಾರದಂತೆ ತಟ್ಟಿ, ಕಾದ ಎಣ್ಣೆಯಲ್ಲಿ ಕರಿದರೆ, ಕಾಯಿ ವಡೆ ರೆಡಿ. ಸ್ವಲ್ಪ ಕ್ರಿಸ್ಪಿಯಾಗಲು ಕಾರ್ನ್ಫ್ಲೋರ್, ಮತ್ತು ಖಾರ ಬೇಕಾದಲ್ಲಿ ಹಸಿಮೆಣಸು ಸೇರಿಸಿಕ“ಳ್ಳಬಹುದು.
- Advertisement -