Sunday, October 5, 2025

Latest Posts

Recipe: ಮೆಂತ್ಯೆ-ಬಟಾಣಿ ಪಡ್ಡು (Methi-matar appe)

- Advertisement -

Recipe: ಬೇಕಾಗುವ ಸಾಮಗ್ರಿ: ಅರ್ಧ ಬೌಲ್ ಮೆಂತ್ಯೆ ಸೊಪ್ಪು, ಕೊತ್ತೊಂಬರಿ ಸೊಪ್ಪು, ಶುಂಠಿ, 3 ಹಸಿಮೆಣಸು, 1 ಕಪ್ ಸಜ್ಜೆ ಹುಡಿ, ಅರ್ಧ ಕಪ್ ರವಾ, ಅರ್ಧ ಕಪ್ ಹಸಿ ಬಟಾಣಿ, ಸ್ನಲ್ಪ ಜೀರಿಗೆ ಮತ್ತು ವೋಮ, ಉಪ್ಪು, ಎಳ್ಳು. ಎಣ್ಣೆ.

ಮಾಡುವ ವಿಧಾನ: 1 ಬೌಲ್‌ಗೆ ಸಣ್ಣಗೆ ಕತ್ತರಿಸಿದ ಮೆಂತ್ಯೆ ಸೊಪ್ಪು, ಕೊತ್ತೊಂಬರಿ ಸೊಪ್ಪು, ತರಿ ತರಿಯಾಗಿ ಪುಡಿ ಮಾಡಿದ ಶುಂಠಿ, ಸಹಿಮೆಣಸು, ಹಸಿ ಬಟಾಣಿ, ಜೀರಿಗೆ, ವೋಮ, ಸಜ್ಜೆ ಹುಡಿ, ರವಾ, ಉಪ್ಪು, ನೀರು ಹಾಕಿ ಅಪ್ಪೆ ಹಿಟ್ಟು ತಯಾಾರಿಸಿ.

ಅಪ್ಪೆ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಸ್ವಲ್ಪ ಎಳ್ಳು ಹಾಕಿ ಬಳಿಕ ಅಪ್ಪೆ ಹಿಟ್ಟು ಹಾಕಿ, ಸ್ವಲ್ಪ ಬೇಯಿಸಿದರೆ ಮೆಂತ್ಯೆ-ಬಟಾಣಿ ಅಪ್ಪೆ ರೆಡಿ.

- Advertisement -

Latest Posts

Don't Miss