Friday, July 11, 2025

Latest Posts

Recipe: ಪ್ರೋಟಿನ್ ಭರಿತವಾದ ಹೆಸರು ಬೇಳೆ ಪರೋಠಾ

- Advertisement -

Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ಹೆಸರುಬೇಳೆ, 2 ಕಪ್ ಗೋದಿ ಹುಡಿ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಕಸೂರಿ ಮೇಥಿ, ಹಸಿಮೆಣಸು, ಶುಂಠಿ ಪೇಸ್ಟ್, ಕ“ತ್ತ“ಂಬರಿ ಸ“ಪ್ಪು, ಕರಿಬೇವು, ಉಪ್ಪು, ಎಣ್ಣೆ ಅಥವಾ ತುಪ್ಪ.

ಮಾಡುವ ವಿಧಾನ: ಹೆಸರು ಬೇಳೆಯನ್ನು 2 ಗಂಟೆ ನೆನೆಸಿ. ಬಳಿಕ ಮಿಕ್ಸಿಂಗ್ ಬೌಲ್‌ಗೆ ಗೋದಿ, ಉಪ್ಪು, ಖಾರದ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಕಸೂರಿ ಮೇಥಿ, ಹಸಿಮೆಣಸು, ಶುಂಠಿ ಪೇಸ್ಟ್, ಕ“ತ್ತ“ಂಬರಿ ಸ“ಪ್ಪು, ಕರಿಬೇವು, ಉಪ್ಪು, ಎಣ್ಣೆ, ನೆನೆಸಿದ ಹೆಸರು ಬೇಳೆ, ನೀರು ಹಾಕಿ, ಚಪಾತಿ ಹಿಟ್ಟು ಕಲಿಸಿ.

ಬಳಿಕ ಇದರಿಂದ ಚಪಾತಿ ತಯಾರಿಸಿದರೆ, ಪ್ರೋಟಿನ್ ಭರಿತವಾದ ಹೆಸರು ಬೇಳೆ ಪರೋಠಾ ರೆಡಿ. ನೀವು ಇದನ್ನು ಬೆಣ್ಣೆ, ತುಪ್ಪ, ಎಣ್ಣೆಯ ಜತೆ ಸವಿಯಬಹುದು.

- Advertisement -

Latest Posts

Don't Miss