Recipe: ಹೀಗೂ ಮಾಡಬಹುದು ಜೋಳದ ಹಿಟ್ಟಿನ ದೋಸೆ

Recipe: ಬೇಕಾಗುವ ಸಾಮಗ್ರಿ: 1 ಕಪ್‌ ಜೋಳದ ಹುಡಿ, 3 ಸ್ಪೂನ್ ರವಾ, ಕಾಲು ಕಪ್ ಮೊಸರು, ಕೊತ್ತೊಂಬರಿ ಸೊಪ್ಪು, ಶುಂಠಿ, ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್ ತುರಿ, ಉಪ್ಪು, ಎಣ್ಣೆ.

ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ನಲ್ಲಿ ಜೋಳದ ಹುಡಿ, ರವಾ, ಮೊಸರು, ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್ ತುರಿ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಅವಶ್ಯಕತೆ ಇದ್ದರೆ, ನೀವು ಅರ್ಧ ಸ್ಪೂನ್ ಈನೋ ಫ್ರೂಟ್ ಸಾಲ್ಟ್ ಹಾಕಿ ಮಿಕ್ಸ್ ಮಾಡಿ.

ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ ಸವರಿ, ದೋಸೆ ಮಾಡಿದರೆ, ಆರೋಗ್ಯಕರವಾದ ಜೋಳದ ದೋಸೆ ರೆಡಿ.

 

About The Author