Saturday, June 21, 2025

Latest Posts

Recipe: ವೆಜಿಟೇಬಲ್ ಪ್ಯಾನ್‌ಕೇಕ್ ರೆಸಿಪಿ (ತರಕಾರಿ ದೋಸೆ)

- Advertisement -

ಬೇಕಾಗುವ ಸಾಮಗ್ರಿ: ಒಂದು ಕ್ಯಾರೇಟ್, ಕ್ಯಾಪ್ಸಿಕಂ, ಈರುಳ್ಳಿ, ಆಲೂಗಡ್ಡೆ, ಸ್ವಲ್ಪ ಕ್ಯಾಬೇಜ್, ಸ್ವೀಟ್‌ ಕಾರ್ನ್, ಹಸಿಮೆಣಸು, ಕಡಲೆ ಹಿಟ್ಟು, ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ಉಪ್ಪು, ಎಣ್ಣೆ.

ಮಾಡುವ ವಿಧಾನ: ಮೊದಲು ಎಲ್ಲ ತರಕಾರಿಗಳನ್ನು ಚೆನ್ನಾಗಿ ತೊಳೆದು ಉದ್ದುದ್ದಕ್ಕೆ ಕತ್ತರಿಸಿ, ಬಳಿಕ ಹಸಿಮೆಣಸು, ಬೇಯಿಸಿದ ಸ್ವೀಟ್ ಕಾರ್ನ್, ಕೊಂಚ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್‌, ಉಪ್ಪು ಹಾಕಿ ಮಿಕ್ಸ್ ಮಾಡಿ.

ಪ್ಯಾನ್ ಬಿಸಿ ಮಾಡಿ, ಸ್ವಲ್ಪ ಎಣ್ಣೆ ಸವರಿ, ಸಣ್ಣ ಸಣ್ಣ ಪ್ಯಾನ್ ಕೇಕ್ ತಯಾರಿಸಿ. ಬಳಿಕ ಇದನ್ನು ಹಸಿರು ಚಟ್ನಿ ಅಥವಾ ಟೊಮೆಟೋ ಸಾಸ್ ಜೊತೆ ಸವಿಯಿರಿ.

- Advertisement -

Latest Posts

Don't Miss