Friday, November 22, 2024

Latest Posts

ಹಣದ ಅವಶ್ಯಕತೆ ಇದ್ದಾಗ ಮನಸ್ಸಿನಲ್ಲಿ ಈ ಸಂಖ್ಯೆಯನ್ನು ನೆನೆಯಿರಿ, ಖಂಡಿತ ಸಮಸ್ಯೆ ದೂರವಾಗುತ್ತದೆ..!

- Advertisement -

ನಿಮ್ಮ ಜನ್ಮ ತಿಥಿಯ ಅನುಸಾರವಾಗಿ ಯಾವ ರೀತಿಯಾಗಿ ನಾಲ್ಕು ಅಂಕೆಗಳಿರುವಂತಹ ನಂಬರ್ ಗಳನ್ನೂ ತೆಗೆಯೋದು ಎಂದು ತಿಳಿದುಕೊಳ್ಳೋಣ.

ಈ ಸಂಖ್ಯೆಗಳು ಯಾವರೀತಿ ಇರುತ್ತದೆ ಎಂದರೆ ಈ ನಂಬರ್ ಗಳನ್ನೂ ನೀವು ನಿಮ್ಮ ಜೀವನದಲ್ಲಿ ಬಳಸಿಕೊಂಡರೆ ಎಲ್ಲ ಕಾರ್ಯಗಳು ನಿರ್ವಿಗ್ನ ವಾಗಿ ಪೂರ್ಣಗೊಳ್ಳುತ್ತದೆ. ಉದಾಹರಣೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಹೆಚ್ಚಾಗಿದ್ದರೆ, ಆಸಮಯದಲ್ಲಿ ನೀವು ಈ ಸಂಖ್ಯೆಗಳನ್ನು ಬಳಸಿಕೊಂಡರೆ ಹಣದ ಸಮಸ್ಯೆ ಪರಿಹಾರವಾಗುತ್ತದೆ, ನಿಮ್ಮ ಜನ್ಮ ತಿಥಿಗಳ ಅನುಸಾರವಾಗಿ ವಿಶೇಷವಾದ ಸಂಖ್ಯೆಗಳನ್ನು ನೀವು ತಿಳಿದುಕೊಂಡರೆ, ಪ್ರತಿಯೊಂದು ಕ್ಷತ್ರದಲ್ಲೂ ನಿಮಗೆ ವಿಜಯ ಪ್ರಾಪ್ತಿಯಾಗುತ್ತದೆ. ಮತ್ತು ಧನಪ್ರಾಪ್ತಿಗಳ ದಾರಿ ಖಂಡಿತವಾಗಿ ತೆರೆಯುತ್ತದೆ.

ಈ ವಿಶೇಷವಾದ ಸಂಖ್ಯೆಗಳನ್ನು ನೀವು ಬಳಸಿಕೊಂಡರೆ, ಇದು ನಿಮಗೆ ಹಲವಾರು ಕಾರ್ಯಗಳಲ್ಲಿ ಸಹಾಯ ಮಾಡುತ್ತದೆ, ಸಾಮಾನ್ಯವಾಗಿ ಈ ವಿಷಯದ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ, ಪ್ರತಿಯೊಬ್ಬ ಮನುಷ್ಯನ ಹಿಂದೆ ಯಾರಿಗೂ ಗೊತ್ತಿಲ್ಲದ ಕೆಲವು ಸಂಖ್ಯೆಗಳು ಅಡಗಿರುತ್ತದೆ. ವ್ಯಕ್ತಿಯ ಜನನ ವಾದಾಗ , ಅವರ ಹಿಂದೆಯೂ ಕೆಲವು ಅದೃಷ್ಟದ ಸಂಖ್ಯೆಗಳು ಇರುತ್ತದೆ, ಮನುಷ್ಯನ ಜೀವನದಲ್ಲಿ ಎಷ್ಟೇ ಘಟನೆಗಳು ನಡೆದರೂ ಸರಿ , ಕೆಲವೊಂದು ವಿಷಯಗಳು ಮತ್ತು ನಿಮ್ಮ ಕಾರ್ಯಗಳು ಯಾವ ರೀತಿ ಇರುತ್ತದೆ ಎಂದರೆ,ಕೆಲವೊಮ್ಮೆ ಬೇಡ ಅಂದರು ಕೂಡ ಆ ರೀತಿಯ ಘಟನೆಗಳು ನಡೆದುಹೋಗಿರುತ್ತದೆ . ಇದು ಕೇವಲ ಕೆಲವು ವಿಶೇಷವಾದ ಸಂಖ್ಯೆಗಳ ಮೂಲಕವೇ ಆಗಿರುತ್ತದೆ , ಇದೆ ರೀತಿಯಾಗಿ ನಿಮಗೆ ಈ ಒಂದು ಅನುಭವ ಕೂಡ ಆಗಿರಬಹುದು, ಕೆಲವು ದಿನಗಳು ನಿಮಗೆ ಅದೃಷ್ಟದ ದಿನಗಳಾಗಿರುತ್ತದೆ ,ಕೆಲವು ದಿನಗಳು ದುರದೃಷ್ಟ ವಾಗಿರುತ್ತದೆ ಕೆಲವು ನಂಬರ್ ಗಳು ಯಾವ ರೀತಿ ಇರುತ್ತದೆ ಎಂದರೆ , ನಿಮಗಾಗಿ ತುಂಬಾನೇ ಲಕ್ಕಿಯಾಗಿರುತ್ತದೆ , ಕೆಲವು ನಂಬರ್ ಗಳು ನಿಮಗೆ ದುರ್ ಭಾಗ್ಯವನ್ನು ಕೊಡುತ್ತದೆ ,ಹೇಗೆ ನಿಮ್ಮ ಲಕ್ಕಿ ಸಂಖ್ಯೆಯನ್ನು ಪಡೆದುಕೊಳ್ಳ ಬೇಕು , ಮತ್ತು ಅವುಗಳ ಬಳಕೆಯನ್ನು ಯಾವ ರೀತಿಯಾಗಿ ಮಾಡಬೇಕು, ಮತ್ತು ಯಾವ ಯಾವ ರೀತಿಯಲ್ಲಿ ಅವುಗಳ ಬಳಕೆಯಾಗುತ್ತದೆ, ಇದರ ಲಾಭಗಳನ್ನು, ತಿಳಿದುಕೊಳ್ಳೋಣ .

ಒಂದುವೇಳೆ ನಿಮ್ಮ ಜೀವನದಲ್ಲಿ ಧನಸಂಪತ್ತಿನ ಸಮಸ್ಯೆಗಳು ಹೆಚ್ಚಾಗಿ ನಡೆಯುತ್ತಿದ್ದರೆ, ನಿರಂತರವಾಗಿ ಧನಹಾನಿಯಾಗುತ್ತ ಇದ್ದರೆ , ಈ ನಿಮ್ಮ ಲಕ್ಕಿ ಸಂಖ್ಯೆಗಳನ್ನು ನಿಮ್ಮ ಮನಸ್ಸಿನಲ್ಲಿ ಯೋಚನೆ ಮಾಡಲು ಶುರುಮಾಡಿದರೆ ,ಇದರಿಂದ ದನ ಸಂಪತ್ತಿನ ಆಕರ್ಷಣ ವೇಗವಾಗಿ ಆಗಲು ಶುರುವಾಗುತ್ತದೆ ,ವಿಶೇಷವಾಗಿ ಈ ಸಂಖ್ಯೆಗಳನ್ನು ಯಾವ ಕಾರ್ಯಗಳಲ್ಲಿ ಬಳಸುತ್ತಾರೆ ಎಂದರೆ ,ಯಾವ ವ್ಯಕ್ತಿಯ ಜೀವನದಲ್ಲಿ ಧನಹಾನಿ ಹೆಚ್ಚಾಗಿ ಹಾಗುತ್ತದೋ , ಯಾರಿಗೆ ನೌಕರಿಯಲ್ಲಿ ಯಶಸ್ಸು ಸಿಗುತ್ತಿರುವುದಿಲ್ಲವೂ ,ಆ ವ್ಯಕ್ತಿ ಈ ಸಂಖ್ಯೆಗಳನ್ನು ಮನಸ್ಸಿನಲ್ಲಿ ನಿರಂತರವಾಗಿ ಯೋಚನೆ ಮಾಡುತ್ತಾ ಹೋದರೆ ಅವರ ಕಾರ್ಯಗಳೆಲ್ಲ ನಿರ್ವಿಗ್ನವಾಗಿ ಸಂಪನ್ನ ಗೊಳ್ಳುತ್ತದೆ .

ಈ ಸಂಖ್ಯೆಯನ್ನು ನೀವು ರಾತ್ರಿ ಮಲಗುವ ಮುನ್ನ ,ಮತ್ತು ಮುಂಜಾನೆ ಎದ್ದ ತಕ್ಷಣ ,ಈ ಸಮಯ ತುಂಬಾ ಮಹತ್ವ ಪೂರ್ಣ ಶಕ್ತಿಶಾಲಿ ಮತ್ತು ತುಂಬಾನೇ ವಿಶೇಷವಾಗಿರುತ್ತದೆ ,ಈ ಸಮಯದಲ್ಲಿ ಹಲವಾರು ಕ್ರಿಯೆಗಳನ್ನು ಮಾಡಲಾಗುತ್ತದೆ .ಪ್ರತಿಯೊಬ್ಬರ ಜೀವನದಲ್ಲಿ ತೊಂದರೆಗಳು ಇದ್ದೆ ಇರುತ್ತದೆ ಒಂದು ವೇಳೆ ನೀವು ಆ ತೊಂದರೆಗಳ ಬಗ್ಗೆ ಯೋಚನೆ ಮಾಡುತ್ತಾ ಕುಳಿತು ಕೊಂಡರೆ ಕೇವಲ ಸಮಯ ಹಾಳಾಗುತ್ತದೆ ಹೊರತು ಏನು ಪ್ರಯೋಜನವಿರುವುದಿಲ್ಲ , ಬದಲಿಗೆ ಆ ಸಮಸ್ಯೆಗಳು ಹೇಗೆ ದೂರವಾಗಬೇಕು ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ ,ನಾವು ಹೇಳುವ ಈ ವಿಷಯಗಳನ್ನು ತಿಳಿದುಕೊಂಡು ನಿಮ್ಮ ಜೀವನದಲ್ಲಿ ಪ್ರಯೋಗಮಾಡಿ ಮತ್ತು ಇವುಗಳ ಲಾಭವನ್ನು ಪಡೆದುಕೊಳ್ಳಿರಿ.

ನೀವು ರಾತ್ರಿ ಮಲಗುವಮುನ್ನ ನಾವು ತಿಳಿಸುವ ಸಂಖ್ಯೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಿ , ರಾತ್ರಿ ಮಲಗುವ ಸಮಯದಲ್ಲಿ ಯಾವಾಗ ನೀವು ನಿರಂತರವಾಗಿ ಆ ಸಂಖ್ಯೆಗಳನ್ನು ನೋಡುತ್ತಿರೋ , ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ , ಚಿಂತೆಗಳು ಕಾಡುತ್ತಿದ್ದರೆ ಯಾವುದಾದರು ತೊಂದರೆಗಳು ಇದ್ದರೆ , ಆ ಸಂಖ್ಯೆಗಳು ನಿಮ್ಮ ಚಿಂತೆಗಳನ್ನೂ ತೊಂದರೆಗಳನ್ನು ಯಾವ ರೀತಿಯಾಗಿ ಎಳೆದು ಕೊಳ್ಳುತ್ತದೆ ಎಂದರೆ ಅದರ ಅನುಭವಕೂಡ ನಿಮಗೆ ಹಾಗುತ್ತದೆ , ಹೇಗೆ ಆ ಸಂಖ್ಯೆಗಳನ್ನು ನೀವು ನೋಡುತ್ತಾ ನಿಮ್ಮ ಗಮನವನ್ನು ಅದರ ಮೇಲೆ ಕೇಂದ್ರೀ ಕರಿಸುತ್ತಿರೋ ನಿಮ್ಮ ಎಲ್ಲಾ ಚಿಂತೆಗಳನ್ನು ತೊಂದರೆಗಳನ್ನು ಆ ಸಂಖ್ಯೆಗಳು ತನ್ನೊಳಗೆ ಎಳೆದು ಕೊಳ್ಳುವ ಅನುಭವ ಕೂಡ ನಿಮಗೆ ಹಾಗುತ್ತದೆ.

ಇದೆ ಪ್ರಕಾರದಲ್ಲಿ ಮುಂಜಾನೆಯೂ ಸಹ ಅದೇ ಸಂಖ್ಯೆಗಳನ್ನು ಬಳಸಬೇಕು ಮುಖ್ಯವಾದ ವಿಷಯ ವೇನೆಂದರೆ ,ಆ ಸಂಖ್ಯೆಗಳಿಗೆ ನೀವು ಏನನ್ನು ಸಹ ಹೇಳಬಾರದು ಏಕೆಂದರೆ ,ಅದು ನಿಮ್ಮದೇ ಸಂಖ್ಯೆಗಳಾಗಿರುತ್ತದೆ ,ನಿಮ್ಮ ಜೀವನದ ಎಲ್ಲ ಕಥೆಗಳು ಆ ಸಂಖ್ಯೆಗಳಿಗೆ ಗೊತ್ತಿರುತ್ತದೆ , ನಿಮ್ಮ ಜೀವನದಲ್ಲಿ ಏನು ನಡೆಯುತ್ತಿರುತ್ತದೋ ಅದು ಕೂಡ ಅವುಗಳಿಗೆ ಗೊತ್ತಿರುತ್ತದೆ , ಏನು ನಡೆಯಲಿರುತ್ತದೋ ಅದು ಕೂಡ ಅವುಗಳಿಗೆ ಗೊತ್ತಿರುತ್ತದೆ , ಹಾಗಾಗಿ ಇಲ್ಲಿ ನಿಮ್ಮ ಕಥೆಯನ್ನು ಅವುಗಳಿಗೆ ಹೇಳಬಾರದು , ಅಂದರೆ ನನಗೆ ಹಣಬೇಕು ,ನನಗೆ ತೊಂದರೆ ಇದೆ ಸಮಸ್ಯೆ ಇದೆ ಎಂದು ಹೇಳಬಾರದು ,ನೀವು ಮಾಡಬೇಕಾಗಿರುವುದು ಕೇವಲ ನೀವು ಆ ಸಂಖ್ಯೆಗಳನ್ನು ಮನಸ್ಸಿನಲ್ಲಿ ಯೋಚನೆ ಮಾಡುತ್ತ , ನೋಡುತ್ತಾ ಹೋಗಬೇಕು ,ಆ ನಂತರ ಆ ಸಂಖ್ಯೆಗಳ ಪ್ರಭಾವ ನಿಮ್ಮ ಜೀವನದಲ್ಲಿ ಬೀಳುತ್ತಾ ಹೋಗುತ್ತದೆ .

ಈ ಪ್ರಯೋಗದ ವಿದಿ ಯಾವರೀತಿ ಮಡಬೇಕು ಮತ್ತು ಯಾವ ಸಮಯದಲ್ಲಿ ಮಾಡಬೇಕು ಎಂದು ತಿಳಿದುಕೊಂಡಿದ್ದೀರಿ ಈಗ ಯಾವ ರೀತಿಯಾಗಿ ಸಂಖ್ಯೆಗಳನ್ನು ತಯಾರು ಮಾಡಬೇಕು ಎಂದು ತಿಳಿದುಕೊಳ್ಳೋಣ

ಉದಾಹರಣೆಗೆ ,ನಿಮ್ಮ ಜನ್ಮ ೨೫ನೇ ತಾರೀಕು ಹಾಗಿದೆ ಎಂದುಕೊಳ್ಳಿ , ಇಲ್ಲಿ ಮೊದಲನೆಯ ಸಂಖ್ಯೆ ೨೫ ಹಾಗಿರುತ್ತದೆ ಒಂದು ವೇಳೆ ನವೆಂಬರ್ ತಿಂಗಳಿಲಿನಲ್ಲಿ ಹಾಗಿದ್ದರೆ ಎರಡನೇ ನಿಮ್ಮ ಸಂಖ್ಯೆ ೧೧ ಹಾಗಿದೆ ಒಂದುವೇಳೆ ೧೯೯೫ನೇ ಇಸವಿಯಲ್ಲಿ ಹಾಗಿದ್ದರೆ ಇಲ್ಲಿ ನಿಮ್ಮ ಮೂರನೇ ಸಂಖ್ಯೆಯೂ ೯೫ ಹಾಗುತ್ತದೆ ಇಲ್ಲಿ ನಿಮ್ಮ ಮುಖ್ಯ ಸಂಖ್ಯೆಗಳು ಈ ರೀತಿಯಾಗಿ ಬರುತ್ತದೆ , ೨೫-೧೧-೧೯೯೫ ಇದು ನಿಮಗಾಗಿ ಲಕ್ಕಿಯಾಗಿರುತ್ತದೆ ,ಇಲ್ಲಿ ನೀವು ಇದನ್ನು ನೆನಪಿಬಲ್ಲಿಡಿ ಯಾವ ವರ್ಷದಲ್ಲಿ ನಿಮ್ಮ ಜನನ ಆಗಿರುತ್ತದೆಯೋ , ವರ್ಷದ ಪ್ರಾರಂಭದಲ್ಲಿರುವಂಥಹ ಎರಡು ಸಂಖ್ಯೆಗಳನ್ನು ತೆಗುದು ಹಾಕಬೇಕು , ಉದಾಹರಣೆಗೆ , ನಿಮ್ಮ ಜನನ ೨೦೧೦ರಲ್ಲಿ ಹಾಗಿದ್ದರೆ ಮೊದಲನೇ ಎರಡು ಸಂಖ್ಯೆಯಾದ ಎರಡು ಮತ್ತು ಸೊನ್ನೆಯನ್ನು ತೆಗಿಯಬೇಕು , ೧೯೯೫ರಲ್ಲಿ ಹಾಗಿದ್ರೆ ಒಂದು ಮತ್ತು ಒಬ್ಬತ್ತನ್ನು ತೆಗೆದು ಹಾಕಬೇಕು ,ಅಂದರೆ ನಿಮ್ಮ ಇಸವಿಯಲ್ಲಿ ಇರುವ ಮೊದಲ ಎರಡು ಸಂಖ್ಯೆಗಳನ್ನು ತೆಗೆದು ಹಾಕಬೇಕು ,ಇದೆ ನಿಮ್ಮ ಲಕ್ಕಿ ಸಂಖ್ಯೆಗಳಾಗಿರುತ್ತದೆ . ಯಾವಾಗ ಈ ವಿಷಯ ನಿಮಗೆ ತಿಳಿಯುತ್ತದೋ ಮನಸ್ಸಿನಲ್ಲಿಯೇ ಈ ಸಂಖ್ಯೆಗಳನ್ನು ನೀವು ಯೋಚನೆ ಮಾಡಲು ಶುರು ಮಾಡಬೇಕು ನಿರಂತರವಾಗಿ ಆ ಸಂಖ್ಯೆಗಳನ್ನು ನೋಡಲು ಶುರು ಮಾಡಬೇಕು .

ನಂತರ ಒಂದು ಕಾಗದವನ್ನು ತೆಗೆದುಕೊಳ್ಳಿರಿ ಆ ಕಾಗದದ ಮೇಲೆ ಆ ಸಂಖ್ಯೆಗಳನ್ನು ಬರೆದುಕೊಳ್ಳಿ ಎಲ್ಲಿ ನೀವು ಮಲಗಿಕೊಳ್ಳುತ್ತೀರಿ ಅಥವಾ ಎಲ್ಲಿ ನೀವು ಹೆಚ್ಚಿನ ಸಮಯವನ್ನು ಕಳೆಯುತ್ತೀರಿ ಅಲ್ಲಿ ಆ ಸಂಖ್ಯೆಗಳನ್ನು ಬರೆದುಕೊಳ್ಳಿ ಮತ್ತು ನಿರಂತರವಾಗಿ ಆ ಸಂಖ್ಯೆಗಳನ್ನು ನೋಡುತ್ತಾ ಹೋಗಿ , ಯಾವಾಗ ನಿಮ್ಮ ಜೀವನದಲ್ಲಿ ತೊಂದರೆಗಳು ಬರುತ್ತದೋ ಹಾಗ ಆ ಸಂಖ್ಯೆಗಳನ್ನು ನೋಡಿ ಹಾಗೂ ಯಾವಾಗ ನಿಮಗೆ ಮನಸ್ಸಿನಲ್ಲಿ ಚಿಂತೆಗಳು ಬರುತ್ತದೋ ಆಗ ಆ ಸಂಖ್ಯೆಗಳನ್ನೂ ನೋಡಿರಿ ,ಇದನ್ನು ನಿರಂತರವಾಗಿ ನೋಡುತ್ತಲೇ ಹೋಗಿ , ನಿಮ್ಮ ಮನ್ನಸ್ಸಿನಲ್ಲಿ ಆ ಸಂಖ್ಯೆಗಳನ್ನು ಕುರಿಸಿಕೊಳ್ಳಿರಿ ,ಯಾವಾಗ ಆ ಸಂಖ್ಯೆಗಳು ತಾವಾಗಿಯೇ ಮನಸ್ಸಿನಲ್ಲಿ ಕೂತುಬಿಡುತ್ತದೆಯೋ , ಆಗ ನೀವು ಯಾವುದೇ ರೀತಿಯ ಪ್ರಯತ್ನಗಳನ್ನು ಮಾಡುವ ಅವಶ್ಯಕತೆ ಇರುವುದಿಲ್ಲ , ಕೇವಲ ಅದೇ ಸಮಯದಿಂದ , ಧನ ಸಂಪತ್ತಿನ ಆಕರ್ಷಣೆ ವೇಗವಾಗಿ ಹಾಗುತ್ತದೆ , ಇದು ವೇಗವಾಗಿ ೧೦೦೦ಪಟ್ಟು ಹೆಚ್ಚುತ್ತದೆ ನೀವೂ ಕೂಡ ಈ ಪ್ರಯೋಗವನ್ನು ಮಾಡಿ ನೋಡಿ ನಿಮ್ಮ ಸಮಸ್ಯೆಗಳನ್ನು ದೂರಮಾಡಿ ಕೊಳ್ಳಬಹುದು .

ನಿಮಗೆ ಕೆಟ್ಟ ಆಲೋಚನೆಗಳು ಬರುತ್ತಿದೆಯೇ..? ಹಾಗಾದರೆ ಈ ವಿಗ್ರಹವನ್ನು ಮನೆಯಲ್ಲಿ ಇಡಿ..!

ಹುಟ್ಟಿದ ದಿನಾಂಕದಲ್ಲಿ ಆ ಮೂರು ಸಂಖ್ಯೆಗಳಿದ್ದರೆ.. ಶಿಕ್ಷಕರಿಗೆ ಅದೃಷ್ಟ..!

ಧನುರ್ ಮಾಸದಲ್ಲಿ ವಿಷ್ಣುವನ್ನು ಏಕೆ ಪೂಜಿಸುತ್ತಾರೆ ಗೊತ್ತಾ..? ಬ್ರಾಹ್ಮೀ ಮುಹರ್ತ ಎಂದು ಏಕೆ ಕರೆಯುತ್ತಾರೆ ಗೊತ್ತ..?

 

- Advertisement -

Latest Posts

Don't Miss