Thursday, December 26, 2024

Latest Posts

ಗ್ರೂಪ್ ನಿಂದ ರಿಮೂವ್; ಅಡ್ಮಿನ್ ಗೆ ಗುಂಡಿಕ್ಕಿ ಕೊಲೆ

- Advertisement -

International news

ಗುರುಗ್ರಾಮ(ಮಾ.3): ವಾಟ್ಸಾಪ್ ಗ್ರೂಪಿನಿಂದ ರಿಮೂವ್ ಮಾಡಿದ ವಿಚಾರಕ್ಕೆ ನಾಲ್ವರು ಆ ಗ್ರೂಪಿನ ಅಡ್ಮಿನ್ ಗೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಈ ಘಟನೆ ನಡೆದಿರೋದು ದೆಹಲಿಯ ಗುರುಗ್ರಾಮದಲ್ಲಿ. ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಟೆನಿಸ್‌ ಕೋಚ್‌, ಜಾವೆಲಿನ್‌ ಥ್ರೋ ಸ್ಪರ್ಧಿ ಹಾಗೂ ಟೋಲ್‌ ಪ್ಲಾಜಾದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಂದಿಸುವಂತಹ ಕಾಮೆಂಟ್ ಮಾಡಿರುವ ಆರೋಪದ ಮೇರೆಗೆ ಈ ರೀತಿ ಆ್ಯಡ್ಮಿನ್ ನನ್ನೇ ಕೊಲೆ ಮಾಡಿರುವುದು ನಿಜಕ್ಕೂ ಅಚ್ಚರಿಯಾಗುತ್ತೆ.

ಇದೇ ಸಿಟ್ಟಿಗಾಗಿ ಕಳೆದ ಪಾರ ಪಟೌಡಿ ಗ್ರಾಮದಲ್ಲಿ ಗ್ರೂಪ್‌ನ ಅಡ್ಮಿನ್ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಆತನ ಮೇಲೆ ಗುಂಡಿನ ದಾಳಿಯನ್ನೂ ಮಾಡಿದ್ದಾರೆ. ಈ ಕುರಿತಂತೆ ಮೃತನ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೇಸ್‌ ದಾಖಲು ಮಾಡಿದ್ದಾರೆ.

ಮಾ.12 ಕ್ಕೆ ಬೆಂಗಳೂರು- ಮೈಸೂರು ಏಕ್ಸ್ ಪ್ರೆಸ್ ಹೆದ್ದಾರಿ ಉದ್ಘಾಟನೆ !

ಮಾ. 13 ರಿಂದ ಹುಬ್ಬಳ್ಳಿಯಿಂದ ಪುಣೆಗೆ ವಿಮಾನ ಹಾರಾಟ

- Advertisement -

Latest Posts

Don't Miss