Tuesday, January 14, 2025

Latest Posts

ಮಾ. 13 ರಿಂದ ಹುಬ್ಬಳ್ಳಿಯಿಂದ ಪುಣೆಗೆ ವಿಮಾನ ಹಾರಾಟ

- Advertisement -

state news

ಹುಬ್ಬಳ್ಳಿ(ಮಾ.3): ಮಾ.13 ರ ನಂತರ ಹುಬ್ಬಳ್ಳಿಯಿಂದ ಪುಣೆಗೆ ಇಂಡಿಗೋ ವಿಮಾನ ಹಾರಾಟ ಶುರುವಾಗುತ್ತೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣ ಅಭಿವೃದ್ಧಿಯಾದ ಬಳಿಕ ಹಲವು ಬಾರಿ ಇಲ್ಲಿನ ಜನ ವಿಮಾನ ಸೇವೆಗೆ ಒತ್ತಾಯಿಸಿದ್ದರು.

ಹೀಗಾಗಿ ಹೇಗೂ ಚುನಾವಣೆ ಹತ್ತಿರದಲ್ಲಿರು ಬೆನ್ನಲ್ಲೆ, ಹುಬ್ಬಳ್ಳಿಯಿಂದ ಪುಣೆಗೆ ಪ್ರತಿದಿನ ಇಂಡಿಗೋ ವಿಮಾನ ಹಾರಾಟ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಪುಣೆಗೆ ಈಗ ವಾರಕ್ಕೆ ಎರಡು ಬಾರಿ ವಿಮಾನ ಸೇವೆ ಇದೆ. ಕೇವಲ ಶನಿವಾರ ಮತ್ತು ಭಾನುವಾರದಂದು ಇದ್ದ ಈ ವಿಮಾನವನ್ನು ಈಗ ಪ್ರತಿದಿನ ಆರಂಭಿಸಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ನಗರಗಳಿಗೆ ಸಹ ವಿಮಾನ ಸೇವೆ ಒದಗಿಸಲಾಗುತ್ತದೆ.

ನಾಳೆ ಆಮ್ ಆದ್ಮಿ ಪಕ್ಷದ ಸಮಾವೇಶ ಸಭೆ

ಚುನಾವಣಾ ಬಹಿಷ್ಕಾರ ಹಾಕ್ತಿದ್ದಾರೆ ಮಲೆನಾಡಿಗರು..!

- Advertisement -

Latest Posts

Don't Miss