- Advertisement -
www.karnatakatv.net: ಕೋವಿಡ್ ಕಾರಣದಿಂದ ಅಭ್ಯಾಸ ಪಂದ್ಯಕ್ಕೆ ಅಲಭ್ಯರಾಗಿದ್ದ ರಿಷಭ್ ಪಂತ್ ಕೋವಿಡ್ ಕಾರಣದಿಂದ ಹೊರಗುಳಿದ್ದಿದ್ದರು ಮರಳಿ ತಂಡಕ್ಕೆ ವಾಪಸ್ಸಾಗಿದ್ದಾರೆ ಪಂತ್ ಜುಲೈ 8ರಂದು ಕೋವಿಡ್ ಪಾಸಿಟಿವ್ ಬಂದ ಹಿನ್ನಲೆ ಪಂತ್ ಭಾರತದ ಟೀಂ ಗೇ ವಾಪಸ್ಸಾಗಿದ್ದಾರೆ ಆಗಷ್ಟ್ 4ರಿಂದ ನಡೆಯುತ್ತಿರುವ 5ಟೆಸ್ಟ್ ಸರಣಿಗೆ ರಿಷಭ್ ಪಂತ್ ಲಭ್ಯರಾಗಿದ್ದಾರೆ ಆಗಷ್ಟ್ 4ರಿಂದ ಶುರುವಾಗಲಿರುವ ಟೆಸ್ಟ್ ಸರಣಿ ಸೆಪ್ಟ್ಂಬರ್ 14ರ ವರೆಗು ನಡೆಯಲಿದೆ.


ಈವರ ಬದಲು ವೀಕೆಟ್ ಕೀಪರ್ ಕಾರ್ಯನಿರ್ವಾಯಿಸುತಿದ್ದ ಕೆ ಎಲ್ ರಾಹುಲ್ ಕೌಂಟಿx11 ತಂಡದ ವಿರುದ್ದ ಅಭ್ಯಾಸ ಪಂದ್ಯದಲ್ಲಿ ವೀಕೆಟ್ ಕೀಪರ್ ಜವಬ್ದಾರಿಯನ್ನು ನಿರ್ವಹಿಸುತ್ತಿದ್ದರು.ಮತ್ತೇ ಟೀಂ ಇಂಡಿಯಾಗೆ ಪಂತ್ ವಾಪಸ್ಸಾಗಿದ್ದಾರೆ.
- Advertisement -