Thursday, July 25, 2024

Latest Posts

ರಾಬರ್ಟ್ Updates : ಕನ್ನಡ ಮತ್ತು ತೆಲುಗು 2 ಭಾಷೆಯಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗಲಿದೆ

- Advertisement -

Karnataka Movies : ತೆಲುಗು ಚಿತ್ರರಂಗದ ನಿರ್ಮಾಪಕರು ನಿನ್ನೆ ರಾತ್ರಿ ಹೈದರಾಬಾದ್ ನಲ್ಲಿ ರಾಬರ್ಟ್ ಚಿತ್ರದ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ ಸನ್ಮಾನಿಸಿದರು. ರಾಬರ್ಟ್ ಚಿತ್ರ ತೆಲುಗಿನಲ್ಲಿ ಅತಿ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಗೆ ಸಂಪೂರ್ಣ ಬೆಂಬಲವನ್ನು ಎಲ್ಲಾ ನಿರ್ಮಾಪಕರು ಘೋಷಿಸಿದ್ದಾರೆ. ಮಾರ್ಚ್ 11ರಂದು ಯಾವುದೇ ಸಮಸ್ಯೆಯಿಲ್ಲದೆ ಕನ್ನಡ ಮತ್ತು ತೆಲುಗು 2 ಭಾಷೆಯಲ್ಲೂ ಏಕಕಾಲದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ರಾಬರ್ಟ್ ಚಿತ್ರ ಬಿಡುಗಡೆಯಾಗಲಿದೆ.

- Advertisement -

Latest Posts

Don't Miss