ಕೃಷ್ಣನ ಬಗ್ಗೆ ಮಾತನಾಡಿ ಟ್ರೋಲ್ ಆದ ರುದ್ರಾಕ್ಷಿ ಮಾರಾಟಗಾರ್ತಿ ಮೋನಾಲಿಸಾ..

Movie News: ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತ ಫೇಮಸ್ ಆಗಿದ್ದ ಮೋನಾಲೀಸಾಗೆ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು. ಬಳಿಕ ಆಕೆ ತನ್ನ ಮುಸ್ಲಿ ಪ್ರಿಯಕರನ ಜತೆ ಕೇರಳದಲ್ಲಿ ಮದುವೆಯೂ ಆದ್ಲು. ಆದರೆ ಇದಕ್ಕೆ ನನ್ನ ಅಪ್ಪ ಅಮ್ಮನ ವಿರೋಧವಿದೆ. ಅವರಿಂದ ನನ್ನನ್ನು ಕಾಪಾಡಿ ಎಂದು ಪೋಲೀರಲ್ಲಿ ಆಕೆ ತನ್ನ ಅಪ್ಪನ ವಿರುದ್ಧವೇ ದೂರು ನೀಡಿದ್ಲು.

ಇದೀಗ ಆ ಸುದ್ದಿಯ ಸದ್ದು ಜೋರಾಗುತ್ತಿದ್ದಂತೆ, ಪ್ರೆಸ್‌ಮೀಟ್ ನಡೆಸಿ ಮಾತನಾಡಿರುವ ಮೋನಾಲೀಸಾ, ರಾಧಾ ಕೃಷ್ಣನಿಗೆ ಜಾತಿ-ಧರ್ಮ ಕೇಳಿ ಮದುವೆಯಾದ್ಲಾ..? ಪ್ರೀತಿ ಮಾಡಿದ್ಲಾ..? ಖಾನಾ ನೀನು ಮುಸ್ಲಿಂಆ- ಹಿಂದೂನಾ..? ಅಂತಾ ಕೇಳಿ ಪ್ರೀತಿಸಿದ್ಲಾ ಅಂತಾ ಪ್ರಶ್ನಿಸಿದ್ದಾಳೆ.

ಈ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೃಷ್ಣ ಭಕ್ತರು, ಮನುಷ್ಯನ ಮಲ-ಮೂತ್ರದ್ವಾರದ ಕೇವಲವಾದ ಪ್ರೀತಿಯನ್ನು, ಶ್ರೀಕೃಷ್ಣನ ಶುದ್ಧ ಪ್ರೀತಿಗೆ ಹೇಗೆ ಹೋಲಿಕೆ ಮಾಡುತ್ತಿಯಾ ನೀನು..? ಇನ್ನೂ ಕ್ಲಿಯರ್ ಆಗಿ ಹೇಳಬೇಕು ಅಂದ್ರೆ, ಅಂದಿನ ಕಾಲದಲ್ಲಿ ಸನಾತನ ಧರ್ಮ ಮಾತ್ರ ಇದ್ದಿದ್ದು, ಮುಸ್ಲಿಂ ಅನ್ನೋ ಟಾಪಿಕ್ಕೇ ಇರಲಿಲ್ಲ. ಅಂಥ ಶುದ್ಧ ಪ್ರೀತಿಯನ್ನು ನಿನ್ನ ಪ್ರೀತಿಯ ಜತೆ ಹೋಲಿಕೆ ಮಾಡಬೇಡಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author