Friday, August 29, 2025

Latest Posts

ಪ್ರಧಾನ ಮಂತ್ರಿ ಅವಾಸ್ ಯೋಜನೆಯಿಂದ 2,67,000 ರೂ ಸಬ್ಸಿಡಿ, ನಿಮಗೂ ಬೇಕಾ? ಈಗಲೇ ಅರ್ಜಿ ಸಲ್ಲಿಸಿ!

- Advertisement -

ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ 2,67,000 ರೂ. ಸಬ್ಸಿಡಿ ಪಡೆದುಕೊಳ್ಳುವುದು ಹೇಗೆ ಅನ್ನೋದನ್ನ ಇಂದು ನಾವು ತಿಳಿಸಿಕೊಡಲಿದ್ದೇವೆ.

ಕೊರೊನಾ ಮಹಾಮಾರಿಯಿಂದ ದೇಶವೇ ತತ್ತರಿಸಿ ಹೋಗಿದ್ದು, ಈ ಕಾರಣಕ್ಕೆ ಪ್ರಧಾನಿ ಮೋದಿ 20 ಲಕ್ಷ ಕೋಟಿಯ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇದೇ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಮ ವರ್ಗದವರನ್ನ ಗಮನದಲ್ಲಿಟ್ಟುಕೊಂಡು ಇನ್ನೊಂದು ಮಹತ್ವದ ಯೋಜನೆ ಬಗ್ಗೆ ಘೋಷಣೆ ಮಾಡಿದ್ದರು. ಅದೇನೆಂದ್ರೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ 2,67,000 ರೂ. ಸಬ್ಸಿಡಿ ಪಡೆದುಕೊಳ್ಳುವುದು. ಅದನ್ನ ಯಾವ ರೀತಿ ಪಡೀಬೇಕು ಅನ್ನೋದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.

https://youtu.be/aSfRHTOUcCA

ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಮಾಹಿತಿಯ ಖಜಾನೆ ನಿಮ್ಮ ಫೈನಾನ್ಶಿಯಲ್ ಫ್ರೀಡಂ ಆಪ್. ಖ್ಯಾತ ಹಣಕಾಸು ತಜ್ಞ ಸಿ ಎಸ್ ಸುಧೀರ್ ಅವರು ಫೈನಾನ್ಶಿಯಲ್ ಫ್ರೀಡಂ ಆಪ್ ನಿರ್ಮಾಣದ ರೂವಾರಿ. ಸರಳ ಕನ್ನಡದಲ್ಲೇ ಹಣಕಾಸು ನಿರ್ವಹಣೆ ಬಗ್ಗೆ ತಿಳಿಸಿಕೊಡಲು ನಿಮಗೊಬ್ಬ ಗುರು ಬೇಕು ಅಂದ್ರೆ, ಫೈನಾನ್ಶಿಯಲ್ ಫ್ರೀಡಂ ಆಪ್ ನಿಮ್ಮ ಪಾಲಿನ ಆಪ್ತಮಿತ್ರ. ಫೈನಾನ್ಶಿಯಲ್ ಫ್ರೀಡಂ ಕೋರ್ಸ್, ಸ್ಟಾಕ್ ಮಾರ್ಕೆಟ್ ನಿರ್ವಹಣೆ, ಮ್ಯೂಚುವಲ್ ಫಂಡ್ , ಕ್ರೆಡಿಟ್ ಸ್ಕೋರ್, ಕ್ರೆಡಿಟ್ ಕಾರ್ಡ್ ನಿರ್ವಹಣೆ, ವೃತ್ತಿ ಜೀವನ ನಿರ್ಮಿಸುವುದು, ಸಾಲ ನಿರ್ವಹಣೆ, ರಿಸ್ಕ್ ಪ್ಲಾನಿಂಗ್, ರಿಯಲ್ ಎಸ್ಟೇಟ್ ಹೂಡಿಕೆ, ಪರ್ಸನಲ್ ಲೋನ್ ಕೋರ್ಸ್, ಹೋಮ್ ಲೋನ್ ಕೋರ್ಸ್ , ಹಣ ಮತ್ತು ಮಕ್ಕಳು, ಮದುವೆ ಮತ್ತು ಹಣ, ಹೊಸ ಬಿಸಿನೆಸ್ ಕಟ್ಟುವುದು ಹೇಗೆ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಹೀಗೆ ಹತ್ತಾರು ವಿಚಾರಗಳ ನೂರಾರು ನಿಖರ ಮಾಹಿತಿಯ ವೀಡಿಯೋಗಳು ನಮ್ಮ ಫೈನಾನ್ಶಿಯಲ್ ಫ್ರೀಡಂ ಆಪ್ ನಲ್ಲಿವೆ. ಹಾಗಾದ್ರೆ ಇನ್ನೇಕೆ ತಡ, ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ , ಶ್ರೀಮಂತಿಕೆಯ ಪ್ರಯಾಣ ಈಗಲೇ ಶುರು ಮಾಡಿ. ಲಿಂಕ್ ಕ್ಲಿಕ್ ಮಾಡಿ

https://indianmoney.com/ffa/FmCCGvtJ3u

- Advertisement -

Latest Posts

Don't Miss