ಯಾವ ದಿನ ತಲೆ ಸ್ನಾನ ಮಾಡಬೇಕು..? ತಲೆ ಸ್ನಾನಕ್ಕಿರುವ ನಿಯಮವೇನು..?

ಇವತ್ತು ನಾವು ತಲೆಸ್ನಾನ ಮಾಡುವ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ.

ಹೆಣ್ಣುಮಕ್ಕಳು ಮಂಗಳವಾರ ಗುರುವಾರ ಮತ್ತು ಶುಕ್ರವಾರ ತಲೆಸ್ನಾನ ಮಾಡಬೇಕು. ಮಂಗಳವಾರ ಮತ್ತು ಶುಕ್ರವಾರ ದೇವಿಯ ದಿನ ಮತ್ತು ಗುರುವಾರ ಗುರುವಿನ ದಿನವಾದ್ದರಿಂದ ಈ ದಿನಗಳಲ್ಲಿ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬೇಕು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888

ತಲೆ ಸ್ನಾನ ಮಾಡಿದ ತಕ್ಷಣ ತಲೆ ಕೂದಲನ್ನ ಒಣಗಿಸಬೇಕು. ತಲೆ ಕೂದಲು ಒಣಗಿಸದೇ, ನೀರು ನೀರಾಗಿರುವ ತಲೆಯನ್ನ ಹೊತ್ತು ಮನೆಯಲ್ಲಿ ಓಡಾಡುವುದು ಒಳ್ಳೆಯದಲ್ಲ. ಪುರುಷರು ಪ್ರತಿದಿನ ತಲೆಸ್ನಾನವನ್ನೇ ಮಾಡಬೇಕು.

ಇನ್ನು ತಲೆಸ್ನಾನವಾದ ಬಳಿಕ ನೀವು ಪೂಜೆಗೆ ಕೂರುವುದಾದರೆ, ತಲೆ ಕೂದಲನ್ನ ಕಟ್ಟಿ ಪೂಜೆಗೆ ಕೂರಬೇಕು. ತಲೆ ಕೂದಲನ್ನ ಬಿಟ್ಟು ಪೂಜೆಗೆ ಕೂರಬಾರದು. ಹೀಗೆ ಮಾಡಿದರೆ ಪೂಜೆಯ ಕಡೆ ಕೊಡುವ ಗಮನವೆಲ್ಲ ಕೂದಲ ಕಡೆ ಹೋಗಿ ಪೂಜಾಫಲ ದೊರೆಯುವುದಿಲ್ಲ.

ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ ಕೂದಲು ಕತ್ತರಿಸಿದಾಗ ತಪ್ಪದೇ ತಲೆ ಸ್ನಾನ ಮಾಡಬೇಕು. ಇನ್ನು ಸೂತಕದ ಮನೆಗೆ ಅಥವಾ ಸಾವಿನ ಮನೆಗೆ ಹೋಗಿ ಬಂದ್ರೂ ಕೂಡ ನೀವು ತಲೆ ಸ್ನಾನ ಮಾಡಬೇಕು.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888

About The Author