ಕೆಲ ಅವಿವಾಹಿತರು ಮನೆ ಈ ದಿಕ್ಕಿನಲ್ಲಿದ್ದರೆ ಉತ್ತಮವಲ್ಲ. ಮನೆ ಬದಲಿಸು ಅಂದ್ರೆ, ಅದೆಲ್ಲ ಮೂಢನಂಬಿಕೆ ಎನ್ನುತ್ತಾರೆ. ಆದ್ರೆ ಅದೇ ವ್ಯಕ್ತಿಗೆ ಮದುವೆಯಾದ ಬಳಿಕ, ಪದೇ ಪದೇ ಜಗಳಗಳಾದಗೋದು, ಕೆಲಸದಲ್ಲಿ ಅಡೆ ತಡೆ ಬರುವುದು, ಜೀವನದಲ್ಲಿ ನೆಮ್ಮದಿಯೇ ಇಲ್ಲದಿರುವುದು ಇತ್ಯಾದಿ ಸಮಸ್ಯೆಗಳಾಗುತ್ತದೆ. ಹಾಗಾಗಿ ಮನುಷ್ಯನ ಜೀವನದಲ್ಲಿ ಪದ್ಧತಿ, ದಿಕ್ಕುಗಳೆಲ್ಲ ಪ್ರಮುಖ ಪಾತ್ರಗಳನ್ನ ವಹಿಸುತ್ತದೆ ಎಂಬುದನ್ನ ನಾವು ನಂಬಲೇಬೇಕು.
ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278
ಅಂತೆಯೇ ಮನೆಯಲ್ಲಿರುವ ಸುಮಂಗಲಿಯರು ಯಾವ ಪದ್ಧತಿಯನ್ನ ಅನುಸರಿಸುತ್ತಾರೋ ಅದರ ಮೇಲೆ ಆಕೆಯ ಕುಟುಂಬದ ಅದೃಷ್ಟ ದುರಾದೃಷ್ಟಗಳೆಲ್ಲ ಅವಲಂಬಿತವಾಗಿರುತ್ತದೆ. ಹಾಗಾದ್ರೆ, ವಿವಾಹಿತ ಮಹಿಳೆಯರು ಮನೆಯಲ್ಲಿ ಹೇಗಿರಬೇಕು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಮನೆಯಲ್ಲಿ ವಿವಾಹಿತ ಮಹಿಳೆಯರು ಮುತ್ತೈದೆ ಧರಿಸಬೇಕಾದ ಆಭರಣಗಳನ್ನ ಧರಿಸಬೇಕು. ಹಣೆಬೊಟ್ಟು, ತಾಳಿ, ಬಳೆ, ಮೂಗುಬೊಟ್ಟು, ಕಾಲುಂಗುರವನ್ನ ಧರಿಸಲೇಬೇಕು. ಇದು ಶುಭವಷ್ಟೇ ಅಲ್ಲದೇ, ಆರೋಗ್ಯವನ್ನ ಅಭಿವೃದ್ಧಿಪಡಿಸುವಲ್ಲಿ ಕೂಡ ಸಹಕಾರಿಯಾಗಿದೆ.
ಇನ್ನು ಸಾಧ್ಯವಾದಲ್ಲಿ ಪ್ರತಿನಿತ್ಯ ಅರಿಷಿನ ಕುಂಕುಮ ಹಚ್ಚಿಕೊಳ್ಳಬೇಕು ಮತ್ತು ಹೂವು ಮುಡಿಯಬೇಕು. ಕೆಲಸಕ್ಕೆ ಹೋಗುವ ಕೆಲ ಮಹಿಳೆಯರು ಅರಿಷಿನ ಕುಂಕುಮ ಹಚ್ಚಿಕೊಂಡು ಹೂವನ್ನೆಲ್ಲ ಮುಡಿಯಲು ಕೆಲವು ಬಾರಿ ಅಸಾಧ್ಯವಾಗುವುದರಿಂದ ಮನೆಯಲ್ಲಿರುವಾಗಲಾದರೂ ಹೂವು ಮುಡಿದು, ಅರಿಷಿನ ಕುಂಕುಮವನ್ನ ಹಚ್ಚಿಕೊಳ್ಳಿ.
ಇನ್ನು ವಿವಾಹಿತ ಮಹಿಳೆಯರು ಮುಸ್ಸಂಜೆ ವೇಳೆ ಮಲಗುವುದು ಕೂಡ ಮನೆಗೆ ಒಳಿತಲ್ಲ. ಇದರಿಂದ ಆಕೆಯ ಮಾನಸಿಕ ನೆಮ್ಮದಿ ಕೂಡ ಹಾಳಾಗುತ್ತದೆ. ಇನ್ನು ವಿವಾಹಿತೆ ಬಂಗಾರ- ಮತ್ತು ಬೆಳ್ಳಿ ಆಭರಣವನ್ನ ಧರಿಸಲೇಬೇಕು.
ಈ ಆಚರಣೆಗಳನ್ನ ವಿವಾಹಿತ ಮಹಿಳೆಯರು ಅನುಸರಿಸಿದ್ದಲ್ಲಿ, ಪತಿಯ ಆಯುಷ್ಯ ಅಭಿವೃದ್ಧಿಯಾಗುತ್ತದೆ. ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತದೆ. ಸತಿ -ಪತಿ ಕಲಹ ಕಡಿಮೆಯಾಗುತ್ತದೆ.
ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278