- Advertisement -
Film News: ಸಮಂತಾ ಇದೀಗ ಮತ್ತೆ ಸಿನಿಮಾ ರಂಗಕ್ಕೆ ಬೈ ಬೈ ಹೇಳುತ್ತಿದ್ದಾರೆ. ಮತ್ತೆ ಅನಾರೋಗ್ಯ ಕಾಡಿದೆ ಹೀಗಾಗಿ ಅಮೆರಿಕಕ್ಕೆ ತೆರಳಿ ಅವರು ಚಿಕಿತ್ಸೆ ಪಡೆಯಲಿದ್ದಾರೆ.
ಈ ಹಿಂದೆ ಅವರು ತಿಂಗಳುಗಟ್ಟಲೆ ಚಿಕಿತ್ಸೆ ಪಡೆದಿದ್ದರು. ಇನ್ನೇನು ಅವರು ಗುಣಮುಖರಾದರು ಎಂದು ಫ್ಯಾನ್ಸ್ ಖುಷಿಪಟ್ಟರು. ಆದರೆ ಈಗ ಅವರ ಪರಿಸ್ಥಿತಿ ಮತ್ತೆ ಬಿಗಡಾಯಿಸುತ್ತಿದೆ. ಹಾಗಾಗಿ ಅವರು ಒಂದು ವರ್ಷ ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಸಮಂತಾ ಅವರು ಆದಷ್ಟು ಬೇಗ ಗುಣಮುಖವಾಗಲಿ ಎಂದು ಫ್ಯಾನ್ಸ್ ಬೇಡಿಕೊಳ್ಳುತ್ತಿದ್ದಾರೆ.
MouniRoy : ಪಾಸ್ ಪೋರ್ಟ್ ಇಲ್ಲದೆ ವಿಮಾನ ಪ್ರಯಾಣಕ್ಕೆ ನಟಿಯ ಯತ್ನ…! ಮುಂದೇನಾಯ್ತು..?!
- Advertisement -