Thursday, December 12, 2024

Latest Posts

ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಡೈನಾಮಿಕ್ ಟಿವಿ ಭಾರತದಲ್ಲಿ ಬಿಡುಗಡೆ

- Advertisement -

Tech News: ಸ್ಯಾಮ್‌ಸಂಗ್ ತನ್ನ ಹೊಸ ಕ್ರಿಸ್ಟಲ್ 4K ಡೈನಾಮಿಕ್ ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಎರಡು ಸೈಜ್‌ನಲ್ಲಿ ಇದ್ದು 43 ಮತ್ತು 55 ಇಂಚಿನ ಸೈಜ್‌ನಲ್ಲಿ ಇರುತ್ತದೆ.

https://youtu.be/eyYixpr55oQ

ಡೈನಾಮಿಕ್ ಕ್ರಿಸ್ಟಲ್ ಕಲರ್, ಮಲ್ಟಿ ವಾಯ್ಸ್ ಅಸಿಸ್ಟೆಂಟ್‌ನಂಥ ವೈಶಿಷ್ಟ್ಯಗಳನ್ನು ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ ಹೊಂದಿದೆ. ಈ ಸ್ಮಾರ್ಟ್ ಟಿವಿ ಏರ್‌ಸ್ಲಿಮ್ ವಿನ್ಯಾಸ ಹೊಂದಿದೆ.

ಸೋಲಾರ್‌ಸೆಲ್ ರಿಮೋಟ್‌ನೊಂದಿಗೆ ಬರುವ ಈ ಟಿವಿ ಪರಿಸರ ಸ್ನೇಹಿಯಾಗಿದೆ. ಯಾಕಂದ್ರೆ ಇದು ಸೂರ್ಯನ ಬೆಳಕಿನಿಂದಲೇ ರಿಚಾರ್ಜ್ ಆಗುತ್ತದೆ. ಉಚಿತ ಲೈವ್ ಟಿವಿ, ನೂರಕ್ಕೂ ಹೆಚ್ಚು ಚಾನೆಲ್‌ಗಳನ್ನು ಹೊಂದಿದ ಟಿವಿ ಇದಾಗಿದೆ.

ಸ್ಯಾಮ್‌ಸಂಗ್ ಅಂಗಡಿ ಮತ್ತು ಅಮೇಜಾನ್‌ನಲ್ಲಿ ಈ ಟಿವಿ ಲಭ್ಯವಿದೆ. 43 ಇಂಚಿನ ಟಿವಿ ಬೆಲೆ 41,990 ರೂಪಾಯಿ ಮತ್ತು 55 ಇಂಚಿನ ಟಿವಿ ಬೆಲೆ 59,990 ರೂಪಾಯಿಯಾಗುತ್ತದೆ.

- Advertisement -

Latest Posts

Don't Miss