Thursday, June 19, 2025

Latest Posts

ಬ್ಯೂಟಿಫುಲ್ ಬೆಡಗಿ ರಮೋಲಾಳ ಬೆಲ್ಲಿ ಡಾನ್ಸ್‌ ಝಲಕ್..

- Advertisement -

ಸದ್ಯ ಎಲ್ಲರ ಫೇವರಿಟ್ ಧಾರಾವಾಹಿ ಅಂದ್ರೆ ಕನ್ನಡತಿ ಧಾರಾವಾಹಿ. ಇನ್ನು ಇತ್ತೀಚೆಗೆ ಧಾರಾವಾಹಿಯ ಹಿರೋಯಿನ್‌ಗಿಂತ ವಿಲನ್ನೇ ಎಲ್ಲರ ಕಣ್ಮನ ಸೆಳೆಯೋದು. ಅದರಂತೆ ಕನ್ನಡತಿ ಧಾರಾವಾಹಿಯಲ್ಲಿ ಬರುವ ಸಾನಿಯಾ ಪಾತ್ರಧಾರಿ ರಮೋಲಾ ಕೂಡ ಯಾವ ಹಿರೋಯಿನ್‌ಗೂ ಕಡಿಮೆ ಇಲ್ಲ. ಕನ್ನಡತಿಗೆ ಇರುವಷ್ಟೇ ಫ್ಯಾನ್‌ ಫಾಲೋವರ್ಸ್ ರಮೋಲಾಗೂ ಇದ್ದಾರೆ. ಇಂಥ ರಮೋಲಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ರೀಲ್ಸ್‌ಗಳನ್ನ ಹಾಕ್ತಾ ಇರ್ತಾರೆ. ಅವುಗಳಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೋ ಅಂದ್ರೆ ಬೆಲ್ಲಿ ಡಾನ್ಸ್ ವೀಡಿಯೋ.

ಬಳುಕೋ ಬಳ್ಳಿಯಂತೆ ಬೆಲ್ಲಿ ಕುಣಿಸೋ ರಮೋಲಾ, ತಮ್ಮ ಬೆಲ್ಲಿ ಡ್ಯಾನ್ಸ್‌ನಿಂದಲೇ ಪಡ್ಡೆ ಹುಡುಗರ ಹೃದಯ ಕದ್ದಿದ್ದಾರೆ. ತಮ್ಮ ಡಾನ್ಸಿಗೆ ತಾವೇ ಕೋರಿಯೋಗ್ರಫಿ ಮಾಡುವ ರಮೋಲಾ, ಅಚ್ಚುಕಟ್ಟಾಗಿ ಸ್ಟೆಪ್ ಹಾಕ್ತಾರೆ. ಅವರು ಮಾಡಿದ ಬೆಲ್ಲಿ ಡಾನ್ಸ್‌ ತುಣುಕು ಇಲ್ಲಿದೆ ನೋಡಿ..

https://www.instagram.com/p/CXEA_HpJrON/

ಬೆಲ್ಲಿ ಡಾನ್ಯ್‌ಗೆ ಸೂಟ್ ಆಗೋ ಕಪ್ಪು ಮತ್ತು ಕೇಸರಿ ಬಣ್ಣದ ಬಟ್ಟೆ ತೊಟ್ಟ ರಮೋಲಾ, ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಈ ಡಾನ್ಸ್‌ ಅವರ ಫ್ಯಾನ್ಸ್‌ಗೆ ಸಖತ್ ಇಷ್ಟಾ ಆಗಿದ್ದು, ಸೂಪರ್ ಅಂತಾ ಕಾಮೆಂಟ್ ಮಾಡಿದ್ದಾರೆ.

https://www.instagram.com/reel/CWs8mb6D5BN/

ಇನ್ನು ಈ ವೀಡಿಯೋದಲ್ಲಿ ರಮೋಲಾ ಕುಸು ಕುಸು ಅನ್ನೋ ಹಿಂದಿ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಎಲ್ಲೋ ಮತ್ತು ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿರುವ ರಮೋಲಾ, ಯಾವ ಹಿರೋಯಿನ್‌ಗೂ ಕಡಿಮೆ ಇಲ್ಲಾ ಎಂಬಂತೆ ಸ್ಟೆಪ್ ಹಾಕಿದ್ದಾರೆ.

https://www.instagram.com/reel/CTwMfGwpzRe/

ಈ ವೀಡಿಯೋದಲ್ಲಿ ರಮೋಲಾ ಹಸಿರು ಘಾಗ್ರಾದಲ್ಲಿ ಮಿಂಚಿದ್ದು, ಶ್ರೀಲಂಕನ್ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಮನಿಕೆ ಮಾಗೆ ಹಿತೆ ಅನ್ನೋ ಫೇಮಸ್ ಹಾಡಿಗೆ ತಕ್ಕಂಗೆ ಬೆಲ್ಲಿ ಡಾನ್ಸ್‌ ಮಾಡಿರುವ ರಮೋಲಾ, ಈ ವೀಡಿಯೋದಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ.

https://www.instagram.com/reel/CRaomZODxmw/

ಆಕರ್ಷಕ ಮೈ ಕಟ್ಟು ಹೊಂದಿರುವ ರಮೋಲಾ, ಬೆಲ್ಲಿ ಜೊತೆ ಬೇರೆ ಬೇರೆ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಡಾನ್ಸ್, ಆ್ಯಕ್ಟಿಂಗ್ ಜೊತೆಗೆ ಫ್ಯಾಷನ್ ಬಗ್ಗೆ ಹೆಚ್ಚು ಒಲವು ಹೊಂದಿರುವ ರಮೋಲಾ ಚೆಂದ ಚೆಂದದ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ.

- Advertisement -

Latest Posts

Don't Miss