Friday, May 9, 2025

Latest Posts

ಸತೀಶ್ ನಿನಾಸಂ ಸಿನಿಮಾ ದುನಿಯಾ ಸೂರಿ ಶಿಷ್ಯನ ಜೊತೆ

- Advertisement -

cinema news

ಸತೀಶ್ ನೀನಾಸಂ ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ  ಈಗಾಗಲೆ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಸತೀಶ್ ದುನಿಯಾ ಸೂರಿ ನಿರ್ದೇಶನದ ಹಲವಾರು ಸಿನಿಮಾಗಳಲ್ಲಿ  ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಆದರೆ ಸತೀಶ್ ನಿನಾಸಂ ಅವರು ಇದೇ ಮೊದಲ ಬಾರಿಗೆ ದುನಿಯಾ ಸೂರಿ ನಿರ್ದೇಶನದ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಡಿಸುತಿದ್ದಾರೆ. ಎಂಬ ಸುಳಿವನ್ನು ನೀಡಿದ್ದಾರೆ. ಆದರೆ ಸಿನಿಮಾದ ಬಗ್ಗೆ ಹೆಚ್ಚಿಗೆ ಬಿಟ್ಟುಕೊಡದ ಸತೀಶ್ ಅವರು ಒಂದನ್ನು ಬಿಟ್ಟುಕೊಟ್ಟಿದ್ದಾರೆ.

ಇದು ದುನಿಯಾ ಸೂರಿಯ ಶಿಷ್ಯ ಸುರೇಶ್ ಅವರು ನಿರ್ದೇಶಿಸುತಿದ್ದಾರೆ, ದುನಿಯಾಸೂರಿ ಅವರ ಸಿನಿಮಾಗಳು ಹೊಸ ಪ್ರಯೋಗಗಳನ್ನು ಒಳಗೊಂಡಿರುತ್ತವೆ ಅವರು ಪ್ರತಿಬಾರಿಯೂ ಹೊಸ ಪ್ರಯೋಗಗಳೊಂದಿಗೆ ಸಿನಿಮಾ ತಯಾರಿ ಮಾಡಿರುತ್ತಾರೆ ಅವರು ಗರಡಿಯಲ್ಲಿ ಪಳಗಿರುವ ಶಿಷ್ಯರು ಸಹ ಅವರಂತಯೆ ಹೊಸ ಪ್ರಯೋಗದ ಮೂಲಕ ಚಿತ್ರಬರೆದಿರುತ್ತಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್. ಧ್ರುವನಾರಾಯಣ ಅಸ್ತಂಗತ

ಮಂಡ್ಯದತ್ತ ಮೋದಿ

RRR ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಗರಿ

- Advertisement -

Latest Posts

Don't Miss