Sandalwood: ಸದ್ಯ ಕಲರ್ಸ್ ಕನ್ನಡದಲ್ಲಿ ಬರುವ ರಾಮಾಚಾರಿ ಸಿರಿಯಲ್ ನಟ ರಿತ್ವಿಕ್ ಕೃಪಾಕರ್ ಅವರು ಉತ್ತಮ ನಟ ಅಂತಾ ನಮಗೆಲ್ಲ ತಿಳಿದಿದೆ. ಆದರೆ ಅವರು ಸಿನಿ ಜರ್ನಿ ಆರಂಭಿಸುವುದಕ್ಕೂ ಮುನ್ನ ಯಾವ ಕೆಲಸ ಮಾಡಬೇಕು ಅಂತಾ ಅಂದುಕ“ಂಡಿದ್ರು ಅಂತಾ ಅವರೇ ವಿವರಿಸಿದ್ದಾರೆ ನೋಡಿ.
ಮೈಸೂರು ಮೂಲದವರಾದ ರಿತ್ವಿಕ್ ಸೈಂಟಿಸ್ಟ್ ಆಗಬಯಸಿದ್ದರು. ಆದರೆ 1 ದಿನಅವರ ತಂದೆ 1 ನಾಟಕ ಮಾಡು ಎಂದು ಕೇಳಿದರೆ. ಅಪ್ಪನ ಮಾತು ಕೇಳಿದ ರಿತ್ವಿಕ 1 ಟ್ರೈ ಮಾಡೋಣ ಎಂದು ನಾಟಕ ಮಾಡಿದ್ದು, ಬಳಿಕ ರಿತ್ವಿಕ್ ಮಾಡಿದ್ರೆ ನಟನೆ ಮಾಡಿಯೇ ಬದುಕಬೇಕು ಎಂದು ನಿರ್ಧರಿಸಿದರು. ಈ ನಟನೆಯ ಹುಚ್ಚು ಹಿಡಿಸಿದ್ದು ಮಂಡ್ಯ ರಮೇಶ್ ಅಂತಾರೆ ರಿತ್ವಿಕ್.
ಇನ್ನು ಬಾಲ್ಯದಗ ಬಗ್ಗೆ ಮಾತನಾಡಿರುವ ರಿತ್ವಿಕ್, ಮಿಡಲ್ ಕ್ಲಾಸ್ ಫ್ಯಾಮಿಲಿ ಮಕ್ಕಳ ಬಾಲ್ಯದಂತೆ ನನ್ನ ಬಾಲ್ಯವಿತ್ತು. ಆದರೆ ಅದರ ಜತೆ ರಿತ್ವಿಕ್ 6 ವರ್ಷದ ಮಗುವಿರುವ ತನಕ ಹೆಚ್ಚು ಶ್ರೀಮಂತಿಕೆ ಕಂಡವರು. ಪಿಜ್ಜಾ ತಿನ್ನಲೆಂದೇ ಬೆಂಗಳೂರಿನ 5 ಸ್ಟಾರ್ ಹೋಟೇಲ್‌ಗೆ ಬರ್ತಿದ್ರಂತೆ ರಿತ್ವಿಕ್. ಆದರೆ 1 ಸಲ ಅವರ ಶ್ರೀಮಂತಿಕೆ ಹೋಗಿ, 1 ಸಮಯದ ಊಟ ಮಾಡಲು ಅವರ ಬಳಿ ಹಣವಿಲ್ಲದ ಪರಿಸ್ಥಿತಿ ಬಂತಂತೆ.
ಆಗ ಅವರು ನಾಯಿಗೆಂದು ತಂದಿದ್ದ ಲೋ ಕ್ವಾಲಿಟಿ ಅಕ್ಕಿಯ ಅನ್ನ ಮಾಡಿ ತಿಂದಿದ್ದರಂತೆ. ಹಾಗಾಗಿ ರಿತ್ವಿಕ್‌ಗೆ ಅತೀ ಶ್ರೀಮಂತಿಕೆ ಮತ್ತು ಅತೀ ಬಡತನ ಎರಡೂ ನೋಡಿ, ಮಧ್ಯಮ ವರ್ಗದವನಾಗಿ ಜೀವಿಸೋದು ಈಸಿ ಆಯ್ತು ಅಂತಾರೆ ರಿತ್ವಿಕ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

