Sandalwood: ಬಿಗ್‌ಬಾಸ್‌ನಲ್ಲಿ ಲವ್‌ಲೈನ್ ವರ್ಕೌಟ್ ಆಗಲ್ಲ: Roopesh Rajanna

Sandalwood: ಮಾಜಿ ಬಿಗ್‌ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರು ಮಾತನಾಡಿದ್ದು, ಈ ಬಾರಿ ಬಿಗ್‌ಬಾಸ್ ಹೇಗೆ ನಡೀತಿದೆ ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಬಿಗ್‌ಬಾಸ್‌ನಲ್ಲಿ ನಡೆಯುತ್ತಿರು ಗಿಲ್ಲಿ ಪ್ರೇಮ್ ಕಹಾಾನಿ ಬಗ್ಗೆ ಮಾತನಾಡಿರುವ ರೂಪೇಶ್ ರಾಜಣ್ಣ, ಬಿಗ್‌ಬಾಸ್‌ನಲ್ಲಿ ಲವ್‌ಲೈನ್ ವರ್ಕೌಟ್ ಆಗಲ್ಲ ಎಂದಿದ್ದಾರೆ. ಕೆಲವೇ ಕೆಲವರು ಮಾತ್ರ ಸುದೀಪ್ ಸರ್ ಹೇಳುವ ಮಾತನ್ನು ಅರ್ಥ ಮಾಡಿಕ“ಂಡು ನಡೆದುಕ“ಳ್ಳುತ್ತಾರೆ. ಉಳಿದವರು ಸ್ಪರ್ಧೆಯನ್ನು ಸಿರಿಯಸ್ ಆಗಿ ತೆಗೆದುಕ~ಳ್ಳಲಿಲ್ಲ. ಅಥವಾ ಸ್ಪರ್ಧೆಯನ್ನು ಅರ್ಥವೇ ಮಾಡಿಕ`ಳ್ಳಲಿಲ್ಲ ಎನ್ನಿಸುತ್ತದೆ ಎಂದಿದ್ದಾರೆ.

ಅಲ್ಲದೇ, ಸ್ಪರ್ಧೆಯಲ್ಲಿದ್ದಾಗ ನಾವು ಜನರಿಗೆ ನಮ್ಮ ಟ್ಯಾಲೆಂಟ್ ತೋರಿಸಬೇಕು ವಿನಃ ಯಾರೋ ಮಾತನಾಡುವಾಗ ನಾವು ನಿಂತು ನೋಡುವವರಾಗಿರಬಾರದು. ಜನರು ನಮ್ಮ ವ್ಯಕ್ತಿತ್ವವನ್ನು ನೋಡುತ್ತಾರೆ. ಹಲವರು ನನಗೆ 1 ಅವಕಾಶ ಸಿಕ್ಕರೆ ನಾನೂ ಬಿಗ್‌ಬಾಸ್‌ಗೆ ಹೋಗಬಹುದಿತ್ತು ಅಂತಾ ಕಾಯ್ತಾರೆ. ಆದರೆ ಅವಕಾಶ ಸಿಕ್ಕವರು ಮಾತ್ರ, ಅದನ್ನು ಸರಿಯಾಗಿ ಯ್ಯೂಸ್ ಮಾಡುತ್ತಿಲ್ಲ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.

About The Author