Sandalwood: NIGHTOUT ಸಿನಿಮಾ! ನಮ್ಮ ಹುಡುಗ ಅಳ್ತಾ ಇದ್ದ : Rakesh Adiga Podcast

Sandalwood: ಸಾಮಾನ್ಯವಾಗಿ ಕಲಾವಿದರಿಗೆ, ಎಷ್ಟೇ ಕಷ್ಟಪಟ್ಟರೂ ಅವಕಾಶ ಸಿಗದಿದ್ದಾಗ, ಈ ಫೀಲ್ಡ್‌ಗೆ ಯಾಕಾದ್ರೂ ಬಂದನೋ ಅಂತಾ ಅನ್ನಿಸಿಯೇ ಅನ್ನಿಸಿರತ್ತೆ. ಹಾಗಾದ್ರೆ ನಟ ರಾಕೇಶ್ ಅವಡಿಗ ಅವರಿಗೂ ಕೂಡ ಹೀಗೆ ಅನ್ನಿಸಿತ್ತಾ..? ಅವರೇ ಈ ಪ್ರಶ್ನೆಗೆ ಉತ್ತರಿಸಿದ್ದಾರೆ ನೋಡಿ.

ಈ ಬಗ್ಗೆ ಉತ್ತರಿಸಿರುವ ರಾಕೇಶ್. ಹೌದು.. ಖಂಡಿತವಾಗಿಯೂ ನನಗೆ 1 ಸಲ ಯಾಕಾದರೂ ಈ ಫೀಲ್ಡ್‌ಗೆ ಬಂದೆನೋ ಅಂತಾ ಅನ್ನಿಸಿತ್ತು. ಆದರೆ ಸಿನಿ ಇಂಡಸ್ಟ್ರಿಯ ಹಲವು ಕೆಲಸಗಳನ್ನು ಕಲಿತು, ನಿರ್ದೇಶನ ಮಾಡುವ ನಿಟ್ಟಿನಲ್ಲಿ ನಾವು 1 ಟೀಂ ಕಟ್ಟಿದ್ದೆ. ಹಾಗಾಗಿ ಅವಕಾಶ ಸಿಗದಿದ್ದಾಗ, ಮನೆಯಲ್ಲಿ ಕನ್ವಿನ್ಸ್ ಮಾಡಿ, 1 ಸಣ್ಣ ಸಿನಿಮಾ ಮಾಡಿದ್ದೆ. ಆದರೆ ಅಲ್ಲೂ ಸ್ವಲ್ಪ ಕಷ್ಟಪಟ್ಟೆ ಎಂದು ರಾಕೇಶ್ ನೆನಪಿಸಿಕ“ಂಡಿದ್ದಾರೆ.

ಅಲ್ಲದೇ ತಾವು ನಿರ್ದೇಶನ ಮಾಡುವ ಸಮಯದಲ್ಲಿ ಏನೆಲ್ಲಾ ಸಮಸ್ಯೆ ಎದುರಿಸಿದ್ದೆ ಎಂಬುದನ್ನೂ ರಾಕೇಶ್ ಹೇಳಿದ್ದಾರೆ. ಆ ಬಗೆಗಿನ ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author