Sandalwood: ಸ್ವಚ್ಛತಾ ಅಭಿಯಾನ ಬರೀ ನನ್ನ ಅಭಿಯಾನವಲ್ಲ, ನಮ್ಮೆಲ್ಲರ ಅಭಿಯಾನ: ನಟ ಅವಿನಾಶ್

Sandalwood: ಸ್ಯಾಂಡಲ್‌ವುಡ್ ನಟ, ಸಕಲ ಕಲಾ ವಲ್ಲಭ, ವಿಷ್ಣು ದಾದಾ ಅವರ ಅಳಿಯ ಅನಿರುದ್ಧ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ.

ಇತ್ತೀಚೆಗೆ ನಗರದ ಸ್ವಚ್ಛತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಿರುದ್ಧ ಧ್ವನಿ ಎತ್ತಿದ್ದರು. ಇದಕ್ಕೆ ಯಾವ ರೇಂಜಿಗೆ ರೆಸ್ಪಾನ್ಸ್ ಸಿಕ್ಕಿತೆಂದರೆ, ಜನರೆಲ್ಲ ಸ್ಪಂದಿಸಿದ್ದು, ಸರ್ಕಾರವೂ ಕೆಲ ದಿನಗಳಲ್ಲೇ ಆ ಜಾಗವನ್ನು, ರಸ್ತೆಯನ್ನು ಕ್ಲೀನ್ ಮಾಡಿಸಿದ್ದಾರೆ. ಹೀಗಾಗಿ ನಾನು ಮಾತ್ರ ಈ ಕೆಲಸಕ್ಕೆ ಕಾರಣವಲ್ಲ. ಜನರೆಲ್ಲ ನನಗೆ ಬೆಂಬಲಿಸಿದ್ದು, ಪ್ರತಿನಿದಿಗಳು, ಅಧಿಕಾರಿಗಳೆಲ್ಲ ಈ ಕಾರ್ಯಕ್ಕೆ ಸ್ಪಂದಿಸಿದ ಕಾರಣಕ್ಕೆ, ಈ ಅಭಿಯಾನಕ್ಕೆ ಅರ್ಥ ಬಂದಿದೆ. ಇದು ನನ್ನ ವೈಯಕ್ತಿಕ ಅಭಿಯಾನವಲ್ಲ. ಇದು ನಮ್ಮೆಲ್ಲರ ಅಭಿಯಾನ ಎಂದಿದ್ದಾರೆ ಅವಿನಾಶ್.

ಇನ್ನು ಅವಿನಾಶ್ ಹೇಗೆ ನಟನಾ ಕ್ಷೇತ್ರಕ್ಕೆ ಬಂದಿದ್ದು ಹೇಗೆ ಎಂದರೆ, ಅವಿನಾಶ್ ಅವರ ತಾಯಿ ರಂಗಭೂಮಿ ಕಲಾವಿದೆ.ತಂದೆ ವಾಸ್ತು ಶಿಲ್ಪಿ, ಸೋದರ ಮಾವ ಕೂಡ ಸಿರಿಯಲ್‌ ನಟರು. ಅಲ್ಲದೇ, ತಂದೆ ತಾಯಿ, ಅಜ್ಜಿ-ತಾತ ಎಲ್ಲರೂ ಕಲಾವಿದರೇ, ಲೇಖಕರೇ. ಹಾಗಾಗಿ ಅವಿನಾಶ್ ಸಕಲಕಲಾವಲ್ಲಭರಾಗೋದಕ್ಕೆ ಸಾಧ್ಯ ಆಗಿದ್ದು.

ಶಾಲಾ ದಿನಗಳಲ್ಲಿ ಸಣ್ಣ ಸಣ್ಣ ಸ್ಕಿಟ್‌ನಲ್ಲಿ ಭಾಗವಹಿಸುತ್ತಿದ್ದೆ. ಮರಾಠಿ ಡ್ರಾಮಾದಲ್ಲೆಲ್ಲ ಕೆಲಸ ಮಾಡಿದ್ದೇನೆ. ಕಾಲೇಜಿನಲ್ಲೂ ಕೂಡ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ. ನ್ಯಾಶನಲ್ ಲೆವಲ್ ಡ್ರಾಮಾಗಳಲ್ಲಿ ಭಾಗವಹಿಸಿದ್ದೆ. ಹೀಗೆ ಕಲೆಯನ್ನೇ ಜೀವನಾಧಾರವನ್ನಾಗಿ ಮಾಡಿಕ“ಂಡೇ ಎಂದು ತಮ್ಮ ಸಿನಿಜರ್ನಿ ಬಗ್ಗೆ ವಿವರಿಸಿದ್ದಾರೆ ಅವಿನಾಶ್. ಇನ್ನೂ ಹೆಚ್ಚಿನ ಕುತೂಹಲಕಾರಿ ಮಾಹಿತಿಗಾಗಿ ವೀಡಿಯೋ ನೋಡಿ.

About The Author