Friday, March 14, 2025

Latest Posts

ತುಗೂದೀಪ್ ಫಾರ್ಮ್ ಹೌಸ್ ನಲ್ಲಿ ಅದ್ಧೂರಿಯಾಗಿ ಮಕರ ಸಂಕ್ರಾಂತಿ ಹಬ್ಬ ಆಚರಿಸಿದ ಡಿಬಾಸ್ ದರ್ಶನ್… ಇಲ್ಲಿದೆ ಫೋಟೋ ಗ್ಯಾಲರಿ…

- Advertisement -

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ ತುಗೂದೀಪ್ ಫಾರ್ಮ್ ಹೌಸ್ ನಲ್ಲಿ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ತೋಟದಲ್ಲಿರುವ ಹಸು-ಕರು, ಕುರಿಗಳು ನೆಚ್ಚಿನ ಕುದುರೆಗಳನ್ನೂ ಸಿಂಗಾರ ಮಾಡಿ ಎಳ್ಳುಬೆಲ್ಲ ಸವಿದಿದ್ದಾರೆ. ಎಲ್ಲಾ ಪ್ರಾಣಿಗಳಿಗೆ ಮೇವು ತಿನ್ನಿಸಿ, ನೆಚ್ಚಿನ ಕುದರೆಯನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದ್ದಾರೆ. ದಚ್ಚು ಮಕರ ಸಂಕ್ರಾಂತಿ ಸಂಭ್ರಮದ ಫೋಟೋ ಝಲಕ್ ಗಳು ಇಲ್ಲಿವೆ.

- Advertisement -

Latest Posts

Don't Miss