Hubballi News : ಹುದ್ದೆಗಳನ್ನು ಹರಾಜಿಗೆ ಇಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ತಿರುಗೇಟು ಕೊಟ್ಟ ಕಾರ್ಮಿಕ ಸಚಿವ ಸಂತೋಷ್ ಲಾಡ್,
ಹಿಂದೆ ಕಲಘಟಗಿಯಲ್ಲಿ ಬ್ರಷ್ಟಾಚಾರ ಇದೆ ಎಂದು ಅವರು ಆರೋಪ ಮಾಡಿದ್ರು, ಪ್ರಗತಿ ಪರಿಶೀಲನೆ ಸಭೆಯಲ್ಲಿ ಜೋಶಿ ಮಾತಾಡಿದ್ರು. ಇದೀಗ ನಮ್ಮ ಮೇಲೆ ಆರೋಪ ಮಾಡ್ತೀದಾರೆ. ಇದು ಬೇಸಲೇಸ್ ಆರೋಪ ಎಂದ ಸಚಿವರು ಹೇಳಿದರು.
ನಮ್ಮ ಕೆಲಸ ನೋಡಿ ಸುಮ್ನೆ ಡ್ಯಾಮೇಜ್ ಮಾಡ್ತೀದಾರೆ, ಕಾಂಗ್ರೆಸ್ ಪಕ್ಷಕ್ಕೆ ಯಾರ ಬೇಕಾದರೂ ಬರಬಹದು, ಕಾಂಗ್ರೆಸ್ ಪಕ್ಷಕ್ಕೆ ಬಾಗಿಲು ಇಲ್ಲ,ಯಾವಾಗಾದರೂ ಬರಬಹುದು, ಆದ್ರೆ ಟಿಕೆಟ್ ಯಾರಿಗೆ ಕೊಡಬೇಕು ಅನ್ನೋ ಸರ್ವೆ ನಡೀತಿದೆ. ಲೋಕಸಭೆ ಚುನಾವಣೆ ಹಿನ್ನಲೆ ಸರ್ವೆ ನಡೀತಿದೆ. ಜಗದೀಶ್ ಶೆಟ್ಟರ್ ಗೆ ಎಲ್ಲ ಸ್ಥಾನ ಮಾನ ಕೊಟ್ಟಿದೆ. ಉತ್ತರ ಕರ್ನಾಟಕದಲ್ಲಿ ನಮಗೆ ಶೆಟ್ಟರ್ ಅತೀ ಮುಖ್ಯ ಎಂದು ಸಚಿವರು ಹೇಳಿದರು.
Santhosh Lad : ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷವನ್ನು ಡ್ಯಾಮೇಜ್ ಮಾಡೋಕೆ ಮುಂದಾಗಿವೆ : ಸಚಿವ ಸಂತೋಷ್ ಲಾಡ್
Dress Shop Owner : ಹುಬ್ಬಳ್ಳಿ : ಬಟ್ಟೆ ಅಂಗಡಿ ಮಾಲಕಿ ಅನುಮಾನಾಸ್ಪದ ಸಾವು..!
Students : ಕಾರ್ಕಳ : ಆ. 12. ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ