ಸತ್ಯ ನಾರಾಯಣ ಪೂಜೆಯ ಮಹತ್ವ..

ಮದುವೆಯ ಸಂದರ್ಭದಲ್ಲಿ, ಬ್ರಹ್ಮೋಪದೇಶವಾದ ದಿನ, ಮನೆ ಗೃಹಪ್ರವೇಶ, ಅಂಗಡಿ ಪೂಜೆ ಇತ್ಯಾದಿ ದಿನಗಳಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಲಾಗುತ್ತದೆ. ಯಾಕೆ ಈ ಸಂಕಲ್ಪ ಮಾಡಿಕೊಳ್ಳಾಗುತ್ತದೆ..? ಸತ್ಯ ನಾರಾಯಣ ಪೂಜೆ ಮಾಡಿಸುವುದರಿಂದ ಆಗುವ ಲಾಭವೇನು..? ಸತ್ಯ ನಾರಾಯಣ ಕಥೆ ಕೇಳುವುದರಿಂದ ಯಾವ ಫಲ ಪ್ರಾಪ್ತಿಯಾಗುತ್ತದೆ ಎಂಬ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267

ವಿಷ್ಣುವಿನ ಪ್ರತಿರೂಪವೇ ಸತ್ಯ ನಾರಾಯಣ. ಕೆಲವರು ಬೇಗ ಮದುವೆಯಾದರೆ, ಅಥವಾ ಮನೆ ಕಟ್ಟಿಸಿದ ಮೇಲೆ ಸತ್ಯನಾರಾಯಣ ಪೂಜೆ ಮಾಡಿಸುತ್ತೇನೆ ಎಂದು ಬೇಡಿಕೊಂಡಿರುತ್ತಾರೆ. ಕಾರ್ಯಸಾಧನೆಯಾದ ಮೇಲೆ ಸತ್ಯನರಾಯಣ ಪೂಜೆ ಮಾಡಿಸುತ್ತಾರೆ. ಸತ್ಯ ನಾರಾಯಣ ಪೂಜೆ ಮಾಡಿಸುವುದರಿಂದ ಮನೆಯ ಅಭಿವೃದ್ಧಿಯಾಗುತ್ತದೆ. ಧನ ಧಾನ್ಯ ಸಮಸ್ಯೆ ನಿವಾರಣೆಯಾಗುತ್ತದೆ.

ಮೊದಲು ಮಹಾಗಣಪತಿಯ ಪೂಜೆ ಮಾಡಿ, ನವಗ್ರಹಗಳಿಗೆ ಪೂಜೆ ಸಲ್ಲಿಸಿ, ನಂತರ ಸತ್ಯನಾರಾಯಣ ವೃತ ಆರಂಭಿಸಬೇಕು. ಸತ್ಯ ನಾರಾಯಣ ಪೂಜೆ ನಂತರ, ಸತ್ಯನರಾಯಣ ಕಥೆ ಹೇಳಲಾಗುತ್ತದೆ. ಇದನ್ನ ಹೇಳಿದವರಿಗೂ ಮತ್ತು ಕೇಳಿದವರಿಗೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ನಂತರ ಪಂಚಾಮೃತ, ಸಪಾತ ಪ್ರಸಾದವನ್ನ ನೈವೇದ್ಯ ಮಾಡಿ, ಹಂಚಲಾಗುತ್ತದೆ.

ಹಿಂದೂಗಳಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರು ಸತ್ಯನಾರಾಯಣ ಪೂಜೆ ಮಾಡೇ ಮಾಡಿರ್ತಾರೆ. ಈ ಪೂಜೆಯಿಂದ ಜನ್ಮ ಜನ್ಮದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author