Saturday, May 10, 2025

Latest Posts

School Holiday: ಧಾರವಾಡ ಜಿಲ್ಲೆಗಳಲ್ಲಿ ಮಳೆಯ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಣೆ

- Advertisement -

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮುಂದುವರೆದ ವರುಣನ ಅಬ್ಬರ, ಮುಂದುವರಿದಿದ್ದು ಜನರು ಹೊರಗಡೆ ತಿರುಗಾಡಲು ಭಯ ಭೀತರಾಗಿದ್ದಾರೆ ಆದಕಾರಣ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ. ಅದಕ್ಕಾಗಿ ಇದನ್ನು ಮನಗೊಂಡ ಜಿಲ್ಲಾಡಳಿತ ಶಾಲೆಗೆ ರಜೆಯನ್ನು ಘೋಷಿಸಿದೆ.,

ಈ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ‌ . ರಜೆ ಘೋಷಿಸಿ ಆದರೆ ಹೊರಡಿಸಿದ್ದಾರೆ.ಇನ್ನು ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಮಕ್ಕಳ ರಕ್ಷಣೆ ಹಿತದೃಷ್ಟಿಯಿಂದ ನಾಳೆ ಒಂದು ದಿನ ಮಾತ್ರ ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.

ಮಕ್ಕಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಶಾಲೆಗೆ ರಜೆ ಘೋಷಣೆ ಮಾಡಿರುವುದು ಒಳ್ಳೆಯ ವಿಚಾರವೆ ಈಗಾಗಲೆ  ಕರಾವಳಿ ಪ್ರದೇಶಗಳಲ್ಲಿ ಕಳದ ಎರಡು ದಿನಗಳ ಹಿಂದೆ ಸತತವಾಗಿ 5 ದಿನಗಳ ಕಾಲ ರಜೆಯನ್ನು ಘೋಷಿಸಿದ್ದಾರೆ.

Leaopard : ಬಾಲಕನ ಮೇಲೆ ದಾಳಿ  ಮಾಡಿದ ಚಿರತೆ….!

River : ತುಂಬಿ ಹರಿಯುತ್ತಿದ್ದ ನದಿಗೆ ಹಾರಿ ಯುವಕನ ಹುಚ್ಚಾಟ..!

Meeting : ಅತಿವೃಷ್ಟಿ ಹಿನ್ನೆಲೆ ಜಿ.ಪಂ. ಸಿಇಒಗಳೊಂದಿಗೆ ಸಿಎಂ ಡಿಸಿಎಂ ಸಭೆ

- Advertisement -

Latest Posts

Don't Miss