Saturday, July 5, 2025

Latest Posts

ಭಾರತಕ್ಕೆ ಏರಡನೇ ಬಾರಿ ವಿಶ್ವ ಬ್ಯಾಡ್ಮಿಂಟನ್ ಟೂರ್ನಿ

- Advertisement -

  ಭಾರತಕ್ಕೆ ಈಗ ಏರಡನೇ ಬಾರಿ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯನ್ನು 2026 ಕ್ಕೆ ಆತಿಥ್ಯ ನೀಡಲಾಗಿದೆ. 2023 ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಸುದಿರ್ ಮನ್ ಕಪ್ ಅನ್ನು ಚೀನಾಗೆ ಸ್ಥಳಾಂತರಿಸಲಾಗಿದ್ದು ಈಗ 2026 ಕ್ಕೆ ಭಾರತಕ್ಕೆ ಆತಿಥ್ಯವನ್ನು ನಿಡಲಾಗಿದೆ ಎಂದು ಬಿಡಬ್ಲ್ಯುಎಫ್‌ ಪ್ರಕಟಿಸಿದೆ. ಈ ಮೊದಲು 2009 ರಲ್ಲಿ ಹೈದರಾಬಾದ್‌ನಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಡೆದಿತ್ತು. ಇದೀಗ ಭಾರಕ್ಕೆ 2ನೇ ಬಾರಿ ಆತಿಥ್ಯ ವಹಿಸುವ ಅವಕಾಶ ಲಭಿಸಿದೆ.

- Advertisement -

Latest Posts

Don't Miss