Thursday, February 13, 2025

Latest Posts

Seema Haider : ಪ್ರೀತಿ ಅರಸಿ ಭಾರತಕ್ಕೆ ಬಂದಾಕೆಯ ಮೊದಲ ಸ್ವಾತಂತ್ರ್ಯ ಸಂಭ್ರಮ…!

- Advertisement -

National News : ಎಲ್ಲೆಡೆ 77 ರ ಸ್ವಾತಂತ್ರ್ಯೋತ್ಸವದ ಸಂಭ್ರಮ . ಇನ್ನು ಭಾರತಕ್ಕೆ ತನ್ನ ಪ್ರೀತಿಯನ್ನು ಅರಸಿ ಬಂದಾಕೆ ಭಾರತೀಯರೊಂದಿಗೆ ತನ್ನ ಮೊದಲ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದಾರೆ.

ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಂದು ಭಾರತದ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ.

ಅದೇ ಸಮಯದಲ್ಲಿ ಪಾಕಿಸ್ತಾನ ಮುರ್ದಾಬಾದ್ ಎಂದು ಪಾಕಿಸ್ತಾನ ವಿರೋಧಿ ಘೋಷಣೆಯನ್ನು ಕೂಗಿದ್ದಾರೆ. ಪತಿ ಸಚಿನ್ ಅವರೊಂದಿಗೆ ನೋಯ್ಡಾದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಈ ಸಮಯದಲ್ಲಿ, ಅವರು ತ್ರಿವರ್ಣ ಸೀರೆಯನ್ನು ಧರಿಸಿದ್ದರು. ಧ್ವಜಾರೋಹಣ ಮಾಡುವಾಗ ಹಿಂದೂಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನೂ ಕೂಗಿದ್ದರು.

- Advertisement -

Latest Posts

Don't Miss