Sunday, December 22, 2024

Latest Posts

ಸೆಪ್ಟೆಂಬರ್ 1, 2020 ರಾಶಿ ಭವಿಷ್ಯ

- Advertisement -

ಮೇಷ: ದೈವ, ಗುರುವಿನ ಹೆಚ್ಚಿನ ಅನುಗ್ರಹ ಮಾಡಿಕೊಂಡಲ್ಲಿ, ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿರಂಗದಲ್ಲಿ ಲವಲವಿಕೆ ಉತ್ಸಾಹ ಮೂಡಬಹುದು. ವಿದ್ಯಾರ್ಥಿಗಳು ಮಹತ್ತರ ಯಶಸ್ಸನ್ನು ಸಾಧಿಸಲಿದ್ದಾರೆ.

Karnataka TV Contact

ವೃಷಭ: ಖರ್ಚು ವೆಚಚ್ಗಳು ಅಧಿಕವಾದರೂ ಸರಿಯಾದ ಸಮಯದಲ್ಲಿ ಧನಾಗಮನವೂ ನೆಮ್ಮದಿ ತಂದೀತು. ನವದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ತರಲಿದೆ. ಬಿಡುವಿನ ವೇಳೆಯಲ್ಲಿ ಆದಾಯ ತರುವ ಕೆಲಸಗಳಾದಾವು.

ಮಿಥುನ: ನಿರೀಕ್ಷಿತ ವೈವಾಹಿಕ ಸಂಬಂಧವು ನಿಶ್ಚಿತ ರೂಪದಲ್ಲಿ ಫಲಿಸಲಿದೆ. ಸಾಮಾಜಿ ಸ್ತರದಲ್ಲಿ ರಾಜಕೀಯ ವಲಯದಲ್ಲಿ ನಿಮ್ಮ ವರ್ತಸ್ಸು ಕಳೆಗುಂದಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸಿದೆ.

ಕರ್ಕ: ಯೋಗ್ಯ ವಯಸ್ಕರಿಗೆ ಕಂಕಣ ಬಲದ ಸಾಧ್ಯತೆ ತೋರಿಬರುವುದು. ರಾಜಕೀಯ ವ್ಯಕ್ತಿಗಳಿಗೆ ನೆಮ್ಮದಿಯ ದಿನಗಳಿವು. ಆರೋಗ್ಯದಲ್ಲಿ ಆಗಾಗ ಏರಿಳಿತ ಕಂಡುಬಂದೀತು. ದಿನಾಂತ್ಯ ಶುಭವಾರ್ತೆ ಇರುವುದು.

ಸಿಂಹ: ಚಿಂತಿತ ವಿಚಾರಗಳನ್ನ ಚಾಲನೆಗೊಳಿಸಲು ಇದು ಸಕಾಲವಾಗಿರುತ್ತದೆ. ಮಕ್ಕಳ ಬಗ್ಗೆ ತುಸು ಕಿರಿಕಿರಿ ಹೊಂದಿದ್ದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ನಿರೀಕ್ಷಿತ ವೈವಾಹಿಕ ಸಂಬಂಧಗಳು ಪೂರ್ಣಗೊಳ್ಳಲಿದೆ.

ಕನ್ಯಾ: ಆರೋಗ್ಯ ಉಲ್ಲಾಸ ಸಂಪನ್ನವಾಗಲಿದೆ. ಮನೆಯಲ್ಲಿ ಮಂಗಲ ಕಾರ್ಯದ ಚಿಂತನೆಗೆ ಮನೆಯಲ್ಲಿ ಅಡಚಣೆ ಕಂಡುಬರಲಿದೆ. ಸಂಚಾರದಲ್ಲಿ ಜಾಗೃತೆ. ವಿದ್ಯಾರ್ಥಿಗಳು ಪ್ರತಿದಿನ ಓದುವ ಅಭ್ಯಾಸ ಮಾಡಿಕೊಂಡರೆ ಉತ್ತಮ.

ತುಲಾ: ಹಣಕಾಸಿನ ವಿಚಾರದಲ್ಲಿ ಹಲವು ದಾರಿಗಳು ಕಂಡುಬಂದಾವು. ವೃತ್ತಿರಂಗದಲ್ಲಿ ಎಚ್ಚರದ ನಡೆಯಾಗಿರಲಿ. ಸಾಲಕ್ಕೆ ಜಮೀನು ಆಗದಿರಿ. ವಂಚನೆಗೆ ಆಸ್ಪದವಾದೀತು. ವಿದ್ಯಾರ್ಥಿಗಳು ನಿರುತ್ಸಾಹ ಹೊಂದಿಯಾರು.

ವೃಶ್ಚಿಕ: ಜೀವನದ ಹಲವಾರು ಅವಕಾಶಗಳು ನಿಮಗೆ ಒದಗಿ ಬಂದಾವು. ಅವಿವಾಹಿತರು ಮಂಗಲ ಕಾರ್ಯವನ್ನು ಶೀಘ್ರವಾಗಿ ಮುಗಿಸುವ ಚಿಂತನೆ ತೋರಿಬರಲಿದೆ. ಸರಕಾರಿ ಅಧಿಕಾರಿಗಳಿಗೆ ಮುನ್ನಡೆ ಇದೆ.

ಧನು: ರಾಹುವಿನ ಪ್ರತಿಕೂಲತೆಯಿಂದ ಆಗಾಗ ಅಡಚಣೆಗಳು ತೋರಿಬಂದಾವು. ಸಾಂಸಾರಿಕವಾಗಿ ಆರೋಗ್ಯ ಸ್ಥಿತಿಯಲ್ಲಿ ಸಮಸ್ಯೆಗಳು ತೋರಿಬರುತ್ತದೆ. ಕೌಟುಂಬಿಕವಾಗಿ ತಲೆಮಾರಿನ ಅಂತರದಿಂದ ಕಲಹ ತಂದೀತು.

ಮಕರ : ರಾಜಕೀಯ ವಲಯದಲ್ಲಿ ನಿಮ್ಮ ಕಾರ್ಯಸಾಧನೆಯಾಗಲಿದೆ. ಆರ್ಥಿಕವಾಗಿ ಕೂಡಾ ದಿನದಿಂದ ದಿನಕ್ಕೆ ಅಭಿವೃದ್ಧಿ ಕಂಡುಬರುವುದು. ಇದರ ಮಧ್ಯೆ ಮಾನಸಿಕವಾಗಿ ಋಣಾತ್ಮಕ ಚಿಂತೆ ತೋರಿ ಬರಲಿದೆ.

ಕುಂಭ: ಕೋರ್ಟು ಕಚೇರಿ ಕಾರ್ಯಗಳು ನಿಮ್ಮ ಪರವಾಗಿ ಮುಕ್ತವಾಗಲಿದೆ. ಆದರೂ ಪಂಚಮದ ರಾಹು ಆಗಾಗ ಆತಂಕವನ್ನು ಸೃಷ್ಟಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಅಪರಿಚಿತರಿಂದ ದೂರವಿರಿ.

ಮೀನ: ಅನಾವಶ್ಯಕವಾಗಿ ಋಣಾತ್ಮಕ ಚಿಂತನೆಗಳು ಹೆಚ್ಚಾದಾವು. ವೈಯಕ್ತಿಕವಾಗಿ ಆರೋಗ್ಯ ಭಾಗ್ಯ ಕ್ಷಿಣಿಸಲಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯವಾದೀತು. ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

- Advertisement -

Latest Posts

Don't Miss