ಮೇಷ: ಸಾಂಸಾರಿಕವಾಗಿ ಗೌರವ ಘನತೆ ವೃದ್ಧಿಯಾಗಲಿದೆ. ಲೇವಾದೇವಿಯ ವಿಚಾರದಲ್ಲಿ ಅಸಮಾಧಾನದ ವಾತಾವರಣವಿರುತ್ತದೆ. ವೃತ್ತಿರಂಗದಲ್ಲಿ ಮನಸ್ತಾಪಗಳು ಕಂಡುಬಂದಾವು. ದೂರ ಸಂಚಾರದಲ್ಲಿ ಜಾಗೃತೆ ವಹಿಸಿರಿ.
ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್ , ಮೊಬೈಲ್ ನಂಬರ್:-9663502278
ವೃಷಭ: ಧರ್ಮಕಾರ್ಯಗಳಲ್ಲಿ ವಿಘ್ನಬಾಧೆ ಕಂಡುಬರಲಿದೆ. ಆದಾಯವಿದ್ದರೂ ತಡೆಗೊಳಗಾಗಿ ನೆಮ್ಮದಿಯು ಕೆಡಲಿದೆ. ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ಮನೆ ರಿಪೇರಿ, ವಾಹನ ರಿಪೇರಿಯ ಸಾಧ್ಯತೆ ಇದೆ.
ಮಿಥುನ: ನೂತನ ಕಾರ್ಯಕ್ಕೆ ಧನವಿನಿಯೋಗ ಮಾಡದಿರಿ. ಆತ್ಮೀಯರ ಆಗಮನ ಹರುಷ ತರಲಿದೆ. ಹೊಸ ಗೃಹ ಬಳಕೆಯ ಸಾಮಗ್ರಿ ಮನೆಗೆ ಬಂದೀತು. ಹಿರಿಯರ ಆರೋಗ್ಯದ ಬಗ್ಗೆ ಖರ್ಚು ಹೆಚ್ಚಾಗಲಿದೆ. ಜಾಗೃತೆ ಮಾಡಿರಿ.
ಕರ್ಕ: ಸರಕಾರಿ ಉದ್ಯೋಗಸ್ಥರಿಗೆ ಸ್ಥಾನ ಪ್ರಾಪ್ತಿಯಾದೀತು. ದಿನಸಿ ವ್ಯವಹಾರದಲ್ಲಿ ಲಾಭವಿದೆ. ಸರ್ಕಾರಿ ಉದ್ಯೋಗಸ್ಥರಿಗೆ ಆರ್ಥಿಕ ಪರಿಸ್ಥಿತಿಯು ಆತಂಕಕ್ಕೆ ಕಾರಣವಾಗಲಿದೆ. ಕಫ ದೋಷ ಉದರ ವ್ಯಾಧಿ ಕಂಡುಬರಲಿದೆ.
ಸಿಂಹ: ಮಗನ ಆಲಸ್ಯದಿಂದ ವಿದ್ಯೆಯಲ್ಲಿ ಹಿನ್ನಡೆ ತಂದೀತು. ಧಾರ್ಮಿಕ ಕಾರ್ಯಗಳಿಗಾಗಿ ಆಗಾಗ ಖರ್ಚು ಹೆಚ್ಚಲಿದೆ. ಧರ್ಮ ಪತ್ನಿಯ ಇಚ್ಛೆ ಪೂರ್ತಿಯಾಗಲಿದೆ. ಆರೋಗ್ಯ ಕೊಂಚ ಹದಗೆಟ್ಟಿತ್ತು. ಜಾಗೃತೆ ವಹಿಸಿರಿ.
ಕನ್ಯಾ: ದುಡಿತದ ಅನುಭವವಾದೀತು. ರಾಜಕೀಯ ಸ್ಥಾನ ಪ್ರಾಪ್ತಿಯ ಯೋಗವಿದೆ. ನೂತನ ಕಾರ್ಯಾರಂಭ ವಿಘ್ನ ಭೀತಿಯಿಂದ ನಡೆಯಲಿದೆ. ಕೃಷಿ ಕಾರ್ಯ ಸರಾಗವಾಗಿ ನಡೆಯಲಿದೆ. ಕಿರು ಸಂಚಾರವಿದೆ.
ತುಲಾ: ಸಾಗರೋದ್ಯಮಿಗಳು ಸರಿಯಾದ ಲಾಭ ಗಳಿಸಲಾರರು. ಆರೋಗ್ಯ ಭಾಗ್ಯವು ಹದಗೆಡಲಿದೆ. ಔಷಧೋಪಚಾರ ಆಸ್ಪತ್ರೆ ದರ್ಶನ ಮಾಡಿಸಿತು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅಸಡ್ಡೆ. ವಾದ ವಿವಾದ ನ್ಯಾಯಾಲಯದ ದರ್ಶನ ಮಾಡಿಸಲಿದೆ.
ವೃಶ್ಚಿಕ: ಮಾರಾಟದಲ್ಲಿ ನಷ್ಟ ಕಂಡುಬರಲಿದೆ. ಅಧಿಕಾರಿ ವರ್ಗದಲ್ಲಿ ಭಿನ್ನಮತ. ವ್ಯಾಪಾರ ವ್ಯವಹಾರಕ್ಕಾಗಿ ದೂರ ಸಂಚಾರವಿದೆ. ಮಗನ ಉನ್ನತ ವ್ಯಾಸಂಗಕ್ಕಾಗಿ ಖರ್ಚು ಬಂದೀತು. ಎಣಿಕೆಯಂತೆ ಕಾರ್ಯಸಾಧನೆ ಇಲ್ಲ.
ಧನು: ಮನೆಯಲ್ಲಿ ದೇವತಾರಾಧನೆಯಿಂದ ಶುಭವಿದೆ. ಕ್ರಯ ವಿಕ್ರಯಗಳು ಲಾಭಕರವಾದೀತು. ಕುಟುಂಬದ ಒಳಜಗಳ ಅತೃಪ್ತಿ ತಂದೀತು. ಕೋರ್ಟು ಕಚೇರಿಯ ವ್ಯವಹಾರದಲ್ಲಿ ಆತಂಕ ತಂದೀತು.
ಮಕರ: ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಅಭಿವೃದ್ಧಿ ಇದೆ. ಕ್ರೀಡಾಗಾರರಿಗೆ ಆಟೋಟಗಳಲ್ಲಿ ಕೀರ್ತಿ ಇದೆ. ಅಲಂಕಾರಿಕ ಸಾಮಗ್ರಿಗಳ ವ್ಯಾಪಾರ ಉತ್ತಮ ರೀತಿಯಲ್ಲಿ ನಡೆಯಲಿದೆ. ಕೃಷಿ ಆದಾಯ ಸ್ವಲ್ಪ ನೆಮ್ಮದಿಯನ್ನ ತರಲಿದೆ.
ಕುಂಭ: ಕೌಟುಂಬಿಕ ಮಂಗಲ ಕಾರ್ಯಕ್ಕೆ ನಾಂದಿ ಹಾಡಲಿದ್ದೀರಿ. ಆಪ್ತೇಷ್ಟರಿಂದ ಸಹಕಾರ ಸಿಗಲಿದೆ. ಹಳೆ ಬಾಕಿ ವಸೂಲಿಯಾಗಿ ಸಂತಸ ತರಲಿದೆ. ರಾಜಕೀಯ ಪ್ರಮುಖರಿಗೆ ಗೌರವಾದರಗಳು ಲಭಿಸಿ, ಸಂತಸವಿದೆ.
ಮೀನ: ಅವಿವಾಹಿತರಿಗೆ ವಿವಾಹ ಯೋಗ ದೊರಕಲಿದೆ. ವೃತ್ತಿರಂಗದಲ್ಲಿ ಅಧಿಕಾರಿ ವರ್ಗಕ್ಕೆ ಮುಂಭಡ್ತಿ ಇದೆ. ಪಾಲು ಬಂಡವಾಳದಲ್ಲಿ ಹೆಚ್ಚಿನ ಧನವಿನಿಯೋಗ ಮಾಡದಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅಬಿವೃದ್ಧಿ ತೋರಿಬಂದಿತು.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278