ಮೇಷ: ಸ್ವಉದ್ಯೋಗಿಗಳಿಗೆ ಚೇತರಿಕೆಯ ದಿನಗಳಿವು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮೆಚ್ಚುಗೆ ಗಳಿಸಿಯಾರು. ನೂತನ ಶಿಲಾನ್ಯಾಸದ ಕಟ್ಟಡ ಯೋಜನೆ ಸಾಕಾರಗೊಳ್ಳಲಿದೆ. ಆಗಾಗ ಮುನಿಸು ತೋರಿಬರುವುದು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466
ವೃಷಭ: ವಿಲಾಸೀ ಸಾಮಗ್ರಿಗಳ ವ್ಯವಹಾರದವರಿಗೆ ತಕ್ಕ ಮಟ್ಟಿನ ಲಾಭವಿದೆ. ಸ್ತೀ ಪೀಡೆ ಕಂಡು ಬರಲಿದೆ. ಸಮಷ್ಟಿ ವೃತ್ತಿಯಲ್ಲಿ ವಂಚನೆಗಳು ಅನುಭವಕ್ಕೆ ಬರಲಿದೆ. ದೈವಾನುಗ್ರಹ ನಾನಾ ರೀತಿಯಲ್ಲಿ ಸಹಕಾರ ಕೊಡಲಿದೆ.
ಮಿಥುನ: ದುಡುಕಿದ ಕಾರ್ಯದಲ್ಲಿ ಆಶಾಭಂಗವಾದೀತು. ದಿನಸಿ ವ್ಯಾಪಾರದಲ್ಲಿ ಲಾಭ ತಂದೀತು. ಮಕ್ಕಳ ವಿದ್ಯಾಪ್ರಗತಿಯಿಂದ ಸಂತಸವಾದೀತು. ಪತ್ನಿಗೆ ಇಚ್ಛಾಪೂರ್ತಿಯಾಗಿ ಸಂತಸ ಸಿಗಲಿದೆ. ದಿನಾಂತ್ಯ ಶುಭವಾರ್ತೆ ಇದೆ.
ಕರ್ಕ: ನಿರುದ್ಯೋಗಿಗಳಿಗೆ ಸಂದರ್ಶನದ ಅವಕಾಶಗಳು ಒದಗಿ ಬರಲಿದೆ. ಕೈ ಕೆಳಗಿನ ನೌಕರರ ಅಸಹಕಾರದಿಂದ ತುಂಬಾ ಬೇಸರವಾಗಿದೆ. ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಸಹಾಯ ಸಹಕಾರವು ಮತ್ತು ಸಂಸಾರದಲ್ಲಿ ಸಮಾಧಾನ.
ಸಿಂಹ: ಕೃಷಿ ಕಾರ್ಯದಲ್ಲಿ ಮುನ್ನಡೆ ಇರುತ್ತದೆ. ಮೀನುಗಾರರಿಗೆ ಉತ್ತಮ ಲಾಭವಿರುತ್ತದೆ. ಆಕಸ್ಮಿಕ ಧನಾದಾಯವಿದ್ದು, ಲಾಭವಿರುತ್ತದೆ. ಸಂಚಾರದಲ್ಲಿ ಜಾಗೃತೆ ಮಾಡುವುದು ಅಗತ್ಯವಿದೆ. ತರಕಾರಿ ವ್ಯಾಪಾರಿಗಳಿಗೆ ಲಾಭ.
ಕನ್ಯಾ: ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಪ್ರಶಂಸೆ ಸಿಗಲಿದೆ. ರಕ್ಷಣಾ ಇಲಾಖಾ ನೌಕರರಿಗೆ ಮುಂಭಡ್ತಿ ಯೋಗವಿದೆ. ಕಾಂಟ್ರಾಕ್ಟ್ ವೃತ್ತಿಯವರಿಗೆ ಚಿನ್ನ, ಬೆಳ್ಳಿ ವೃತ್ತಿಯವರಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಶುಭ ವಾರ್ತಾ ಶ್ರವಣ.
ತುಲಾ: ದೇವಾಲಯ ನಿರ್ಮಾಣ ಕಾರ್ಯದಲ್ಲಿ ಆಸಕ್ತಿ ಮೂಡಲಿದೆ. ಋಣ ಬಾಧೆಯಿಂದ ದ್ವೇಷಾದಿಗಳು ನೆಮ್ಮದಿಯನ್ನು ಹಾಳು ಮಾಡೀತು. ಹಿರಿಯರ ಆರೋಗ್ಯ ವರ್ಧನೆಯಾಗಲಿದೆ. ಸಂಚಾರಗಳು ಹಿತಕರವಾಗಲಿದೆ.
ವೃಶ್ಚಿಕ: ಕೊಟ್ಟ ಸಾಲ ಮರಳಿ ಬರುವುದು. ಬಂಧು ವರ್ಗದಲ್ಲಿ ಮಂಗಲ ಕಾರ್ಯ ನಡೆಯಲಿದೆ. ಯಂತ್ರ ವೃತ್ತಿಯವರಿಗೆ ಕ್ಲೇಶ ಕಡಿಮೆಯಾಗಲಿದೆ. ಧನಾಗಮನ ಉತ್ತಮವಿದ್ದರೂ ಖರ್ಚು ವೆಚ್ಚಗಳಲ್ಲಿ ಹೆಚ್ಚು ಜಾಗೃತೆ ಮಾಡಿರಿ.
ಧನು: ಮಡದಿಯ ಮನೋಕಾಮನೆಗಳು ಈಡೇರಲಿದೆ. ವಾಹನ ಖರೀದಿಯ ಆರ್ಥಿಕ ಪರಿಸ್ಥಿತಿ ಸ್ಥಗಿತಗೊಂಡಿತು. ಹಣದ ಕೊರತೆ ಕಂಡುಬಂದರೂ ಮಿತ್ರರಿಂದ ಸಹಕಾರ ದೊರೆಯಲಿದೆ. ವಿದ್ಯಾರ್ಥಿಗಳಿಗೆ ತೊಂದರೆ ಕಾಣಿಸಲಿದೆ.
ಮಕರ: ನೌಕರ ವರ್ಗಕ್ಕೆ ತಾಪತ್ರಯಗಳು ಕಂಡುಬರಲಿದೆ. ಆದಾಯದ ಅನುಕೂಲದಿಂದ ಧನಸಂಪತ್ತು ವೃದ್ಧಿಯಾಗಲಿದೆ. ರಾಜಕೀಯ ರಂಗದಲ್ಲಿ ಹೆಜ್ಜೆ ಹೆಜ್ಜೆಗೂ ಸೋಲಿನ ಅನುಭವವಾದೀತು.
ಕುಂಭ: ಹಣದ ವ್ಯವಹಾರದಲ್ಲಿ ಹೆಚ್ಚಿನ ಜಾಗೃತೆ ವಹಿಸಿರಿ. ರಾಜಕೀಯವಾಗಿ ವಿದೇಶ ಪ್ರಯಾಣ ಸಾಧ್ಯತೆ ಇರುತ್ತದೆ. ತೋಟ ಬೇಸಾಯ ವೃತ್ತಿಯು ಸಮಾಧಾನ ತರಲಿದೆ. ಅಧಿಕಾರಿ ವರ್ಗದವರೊಡನೆ ಭಿನ್ನಾಭಿಪ್ರಾಯ ತೋರಿಬರುವುದು.
ಮೀನ: ಕಟ್ಟಡ ಕಾಮಗಾರಿ ಕೆಲಸಗಳು ಸ್ಥಗಿತಗೊಂಡಾವು. ವೃತ್ತಿರಂಗದಲ್ಲಿ ಸಹಾಯಕರ ಕೊರತೆ ಕಾಣಲಿದೆ. ಭಡ್ತಿ ವಿಚಾರದಲ್ಲಿ ಲೋಪದೋಷಗಳು ಕಾಣಿಸಲಿದೆ. ನೆರೆಹೊರೆಯವರೊಂದಿಗೆ ನಿಷ್ಠುರಕ್ಕೆ ಕಾರಣರಾಗದಿರಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466