ಸೆಪ್ಟೆಂಬರ್ 2, 2020 ರಾಶಿ ಭವಿಷ್ಯ

ಮೇಷ: ವ್ಯಾಪಾರಿ ವರ್ಗದವರಿಗೆ ಋಣಬಾಧೆ ಹೆಚ್ಚಾದೀತು. ಕೌಟುಂಬಿಕವಾಗಿ ಸೋದರ ವರ್ಗದವರ ಪಾಲು ಪಂಚಾಯ್ತಿತಿಂದ ವಂಚನೆ ಕಂಡುಬಂದೀತು. ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಲಿದೆ.

Karnataka TV Contact

ವೃಷಭ: ಅನಿರೀಕ್ಷಿತವಾಗಿ ಬಂಧು ಬಳಗದವರು ಬಂದಾರು. ಪ್ರವಾಸ ಯಾತ್ರಾದಿಗಳಿಂದ ಸಂತೃಪ್ತಿ ತರಲಿದೆ. ಮನೆಯ ವಿಸ್ತರಣೆಯ ಕಾರ್ಯ ರಿಪೇರಿ ಕೆಲಸಕ್ಕೆ ಈಗ ಅವಕಾಶವಿದೆ. ದುಡುಕಿ ಮಾಡಿದ ಕೆಲಸವು ಆಶಾಭಂಗವಾದೀತು.

ಮಿಥುನ: ಮಕ್ಕಳ ವಿದ್ಯಾಪ್ರಗತಿಯಿಂದ ಸಂತಸ. ಕಫ ದೋಷದಿಂದ ಉದರ ವ್ಯಾಧಿ ತಂದೀತು. ಮಗನ ಆಲಸ್ಯದಿಂದ ವಿದ್ಯೆಯಲ್ಲಿ ಕೊರತೆ ಕಾಣಿಸಲಿದೆ. ಪಶುಸಂಗೋಪನೆಯಿಂದ ಸಮಾಧಾನ ಸಿಗಲಿದೆ. ಮಂಗಲ ಕಾರ್ಯದ ಸೂಚನೆ.

ಕರ್ಕ: ಎಣಿಕೆಗಿಂತ ಮಿಗಿಲಾದ ಧನ ಸಂಪತ್ತು ನಿಮ್ಮದಾದೀತು. ದೂರ ಸಂಚಾರವು ಆಪತ್ತು ತರಲಿದೆ. ಎಚ್ಚರಿಕೆಯ ಅಗತ್ಯವಿದೆ. ಗೆಳೆಯರ ಸಹವಾಸದಿಂದ ದುರ್ವ್ಯಸನದ ದಾಸರಾಗದಿರಿ ಜೋಕೆ. ಮನದನ್ನೆಯ ಮಾತು ಹಿತವೆನ್ನಿಸಲಿದೆ.

ಸಿಂಹ: ಅಧಿಕಾರಿ ವರ್ಗದಲ್ಲಿ ಭಿನ್ನಮತ. ವ್ಯವಹಾರಕ್ಕಾಗಿ ದೂರ ಸಂಚಾರವಿದೆ. ಆರೋಗ್ಯದ ಬಗ್ಗೆ ಜಾಗೃತೆ ಇರಲಿ. ಧರ್ಮಕಾರ್ಯಗಳಲ್ಲಿ ವಿಘ್ನಭೀತಿ ತಂದೀತು. ಸಾಂಸಾರಿಕವಾಗಿ ಪಾಲಕ ವರ್ಗದವರಿಗೆ ಕ್ಷೇಶ ಹೆಚ್ಚಾದೀತು.

ಕನ್ಯಾ : ವೃತ್ತಿರಂಗದಲ್ಲಿ ಕಠಿಣ ಪರಿಶ್ರಮದ ಅಗತ್ಯವಿದೆ. ವ್ಯವಹಾರದಲ್ಲಿ ಲಾಭ ಶೂನ್ಯವಾದೀತು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಅಸಡ್ಡೆ ತೋರಿ ಬಂದೀತು. ವಾದ ವಿವಾದಗಳು ನ್ಯಾಯಾಲಯದ ದರ್ಶನ ಮಾಡಿಸಲಿದೆ.

ತುಲಾ: ಗೆಳೆಯರ ಕಾರಣದಿಂದ ದುರ್ವ್ಯಸನದ ದಾಸರಾಗಲಿದ್ದೀರಿ. ಹಲವಾರು ಖರ್ಚುಗಳ ಪಟ್ಟಿ ಬೆಳೆಯಲಿದೆ. ಗೃಹದಲ್ಲಿ ಸಂಭ್ರಮ ಬೆಳೆಯಲಿದೆ. ಕಚೇರಿ ಕೆಲಸದಲ್ಲಿ ಚಿಂತೆ ಹೆಚ್ಚಲಿದೆ. ಹಿರಿಯರ ಆರೋಗ್ಯ ಸರಿ ಇರದು.

ವೃಶ್ಚಿಕ: ಆದಾಯದ ವೃದ್ಧಿಯಲ್ಲಿ ಹೊಸ ಮಾರ್ಗಗಳು ಗೋಚರಕ್ಕೆ ಬರಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವುದು. ಆಗಾಗ ಧನಾಗಮನದಿಂದ ಕಾರ್ಯ ಸಿದ್ಧಿಸಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನವಿಡಿರಿ.

ಧನು: ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಸಮಾಧಾನ ತರಲಿದೆ. ಪತಿ ಪತ್ನಿಯ ಜಗಳದಲ್ಲಿ ಕೂಸು ಬಡವಾದೀತು ಜೋಕೆ. ನೂತನ ಕೆಲಸ ಕಾರ್ಯಗಳಿಗೆ ಅವಸರಿಸದಿರಿ. ಹೊಟ್ಟೆ ಸಂಬಂಧ ದೋಷ ಕಂಡುಬಂದೀತು.

ಮಕರ: ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಮುನ್ನಡೆ ಇರುತ್ತದೆ. ವ್ಯಾಪಾರ ವ್ಯವಹಾರಗಳು ತಕ್ಕಮಟ್ಟಿಗೆ ಲಾಭ ತರಲಿದೆ. ಹಿರಿಯರ ವಿಚಾರದಲ್ಲಿ ವಾದ ವಿವಾದಕ್ಕೆ ಕಾರಣರಾಗದಿರಿ.

ಕುಂಭ: ವೃತ್ತಿರಂಗದಲ್ಲಿ ಬದಲಾವಣೆ ಕಂಡುಬರಲಿದೆ. ಆಗಾಗ ಮನೆಯಲ್ಲಿ ಸಣ್ಣ ಪುಟ್ಟ ವಿಚಾರದಲ್ಲಿ ಕಲಹ ತಂದೀತು. ಕಾರ್ಮಿಕ ವರ್ಗದವರು ಚೇತರಿಕೆಯನ್ನು ಹೊಂದುವರು. ಕೃಷಿಕರಿಗೆ ಉತ್ಸಾಹದ ವಾತಾವರಣವಿದೆ.

ಮೀನ: ಅನಾವಶ್ಯಕ ತಪ್ಪು ಅಭಿಪ್ರಾಯಗಳು ನಿಮ್ಮನ್ನು ಸುತ್ತಿಕೊಳ್ಳಲಿದೆ. ದೇವತಾ ಕಾರ್ಯಕ್ಕೆ ಧನವ್ಯಯ ತರಲಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

About The Author