ಮೇಷ: ಜಲ ವೃತ್ತಿಯವರ ಕೆಲಸ ಕಾರ್ಯಗಳಲ್ಲಿ ಅಡೆ ತಡೆಗಳು ಕಂಡುಬಂದಾವು. ನೆರೆ ಹೊರೆಯವರ ಮತ್ತು ಹಿತಶತ್ರುಗಳ ಕಾಟದಿಂದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡುಬಂದಾವು. ವಾಸ ಸ್ಥಳದ ಬದಲಾವಣೆ ಇದೆ.
ವೃಷಭ: ವಿಲಾಸಿ ಸಾಮಗ್ರಿಗಳ ವ್ಯವಹಾರ ತಕ್ಕ ಮಟ್ಟಿಗೆ ಲಾಭ ತರಲಿದೆ. ಮಕ್ಕಳಿಗೆ ಪ್ರವಾಸದಿಂದ ಸಂತಸ. ದೇವತ ಸಂದರ್ಶನದಿಂದ ಹಿರಿಯರಿಗೆ ಸಮಾಧಾನ ತರಲಿದೆ. ಕೃಷಿ ಕಾರ್ಯಕ್ಕೆ ಹಿತಕರವಾದ ವಾತಾವರಣವಿದೆ.
ಮಿಥುನ: ಬಹುದಿನದ ಋಣಬಾಧೆ ನಿವರಣೆಯಾಗಲಿದೆ. ಪತ್ನಿಗೆ ಆಭರಣ ಖರೀದಿ ಇರುತ್ತದೆ. ಗೃಹ ನಿರ್ಮಾಣದಂಥ ಮಹಾತ್ಕಾರ್ಯ ಚಿಂತನೆ ಸಾಕಾರಗೊಳ್ಳಲಿದೆ. ವಯಸ್ಕರಿಗೆ ಮದುವೆ ಯೋಗವಿದೆ.
ಕರ್ಕ: ಹಿರಿಯರಿಗೆ ಶೀತ ಕಫ ಬಾಧೆಯಿಂದ ಅನಾರೋಗ್ಯವಾದೀತು. ಪಾಲುದಾರಿಕೆಯಲ್ಲಿ ವಂಚನೆ ಪ್ರಕರಣ ನಡೆಯಲಿದೆ. ದೇವತಾ ಕಾರ್ಯಗಳಿಗೆ ಸಂಚಾರ ಒದಗಿ ಬರಲಿದೆ. ದಾಯಾದಿಗಳಲ್ಲಿ ಸಣ್ಣ ಪುಟ್ಟ ಘರ್ಷಣೆಗಳು ಏಳುವುದು.
ಸಿಂಹ: ಹಿರಿಯರ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಕಾಂಟ್ರಾಕ್ಟ್ ವೃತ್ತಿಯವರಿಗೆ ಉತ್ತಮ ಆದಾಯವಿರುತ್ತದೆ. ಆಗಾಗ ಮನೆಯಲ್ಲಿ ಸಣ್ಣ ಪುಟ್ಟ ವಿಚಾರದ ಬಗ್ಗೆ ಭಿನ್ನಾಭಿಪ್ರಾಯವಿರುತ್ತದೆ. ಆಹಾರದಲ್ಲಿ ವ್ಯತ್ಯಯ.
ಕನ್ಯಾ: ಆಗಾಗ ಅಡಚಣೆಯಿಂದಲೇ ಕಾರ್ಯಸಾಧನೆಯಾದೀತು. ಸ್ತ್ರೀಯರಿಗೆ ಅನಾವಶ್ಯಕ ಅಪವಾದ ಬಾಕಿ ತೋರಿಬರಲಿದೆ. ಮನೆಯಲ್ಲಿ ಅಶಮಾಧಾನ ವಾತಾವರಣವಿರುತ್ತದೆ. ಅನಿರೀಕ್ಷಿತ ವಸ್ತುಗಳ ಖರೀದಿಗಾಗಿ ಖರ್ಚು.
ತುಲಾ: ಕೊಟ್ಟ ಸಾಲ ಮರಳಿ ಬಾರದು. ಅಧಿಕ ಖರ್ಚು ಜೊತೆಗೆಗ ರಕ್ತದೊತ್ತಡದ ಸಮಸ್ಯೆಯೂ ಕಾಣಿಸಿಕೊಳ್ಳಲಿದೆ. ಪ್ರಾಣಾಣಿಕತೆಗೆ ಬೆಲೆ ತಪ್ಪಿ ವಂಚನೆಗೆ ಮಾನ್ಯತೆ ದೊರಕಲಿದೆ. ಮಕ್ಕಳ ಶಿಕ್ಷಣದಲ್ಲಿ ಉನ್ನತ ಅಭಿವೃದ್ಧಿ ಇರುವುದು.
ವೃಶ್ಚಿಕ: ದೇವತಾ ಕಾರ್ಯಗಳಿಂದ ಸಮಾಧಾನ ದೊರಕಲಿದೆ. ತಂದೆಗೆ ಆರೋಗ್ಯ ಹಾನಿ ಸಂಭವವಿದೆ. ಆದರೆ ಆದಾಯ ಉತ್ತಮವಿರರುವುದರಿಂದ ಕಾರ್ಯ ಸಾಧನೆಯಾಗಲಿದೆ. ಬಂಧು ವರ್ಗದಲ್ಲಿ ಮಧ್ಯಸ್ಥಿಕೆ ಮಾಡಲು ಹೋಗದಿರಿ.
ಧನು: ಹಣದ ಮುಗ್ಗಟ್ಟು ಸರಿದೂಗಿಸಲು ಆಗಾಗ ಹೆಣಗಾಟ ಮಾಡಬೇಕಾದೀತು. ನಿರಂತರ ಕಾರ್ಯಭಾರದಿಂದ ಬಿಡುವು ದೊರೆಯಲಾರದು. ಯೋಗ್ಯ ವಯಸ್ಕರು ಕಂಕಟ ಬಲ ಹೊಂದಲಿದ್ದಾರೆ. ಅಧಿಕ ಉದ್ವೇಗ ಬೇಡ.
ಮಕರ: ನೂತನ ಗೆಳೆತನ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ನೌಕರ ವರ್ಗಕ್ಕೆ ಆದಾಯವು ಉತ್ತಮ. ಸರ್ಕಾರಿ ಅಧಿಕಾರಿಗಳು ಆಗಾಗ ವ್ಯಾಪಾರಿ ವರ್ಗದವರಿಗೆ ಸಮಸ್ಯೆ ತಂದಾರು. ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿತು.
ಕುಂಭ : ಹಿರಿಯರಿಗೆ ಪ್ರವಾಸ ಯಾತ್ರಾದಿಗಳಿಂದ ಸಮಾಧಾನವಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಇರುವುದು. ಬಂಧು ವರ್ಗದಲ್ಲಿ ಶುಭಮಂಗಲ ಕಾರ್ಯಗಳು ನಡೆಯಬಹುದು. ಮನೆಯೊಡತಿ ಆರೋಗ್ಯ ಹಾನಿ.
ಮೀನ: ಕ್ರಯ ವಿಕ್ರಯಗಳಲ್ಲಿ ಹೆಚ್ಚಿನ ಲಾಭವಿದೆ. ಬಂಧುವರ್ಗದವರ ಕಿರಿಕಿಗಳು ಕಾರ್ಯಸಾಧನೆಗೆ ಅಡ್ಡಿಯಾಗಲಿದೆ. ಕೋರ್ಟು ಕಚೇರಿಯ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಮನಸ್ಸು ಶಾಂತವಾಗಿಟ್ಟುಕೊಳ್ಳಿರಿ.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.