Sunday, December 22, 2024

Latest Posts

ಸೆಪ್ಟೆಂಬರ್ 4, 2020 ರಾಶಿ ಭವಿಷ್ಯ

- Advertisement -

ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳು ಸಮಸ್ಯೆಗಳಿಂದ ಪಾರಾಗಿ ನೆಮ್ಮದಿಯನ್ನು ಹೊಂದಲಿದ್ದಾರೆ. ಅವಿವಾಹಿತರು ಅನಿರೀಕ್ಷಿತ ರೀತಿಯಲ್ಲಿ ಕಂಕಣ ಬಲ ಹೊಂದಲಿದ್ದಾರೆ.

Karnataka TV Contact

ವೃಷಭ: ಅಡೆತಡೆ ಎಡರು ತೊಡರುಗಳಿದ್ದರೂ ನವಚೈತನ್ಯವನ್ನ ಹೊಂದಲಿದ್ದೀರಿ. ಆಗಾಗ ಖರ್ಚು ವೆಚ್ಚಗಳು ಅಧಿಕವಾಗಿ ಚಿಂತೆ ತೋರಿಬಂದರೂ, ಧನಾಗಮನ ಕಾರ್ಯಾನುಕೂಲಕ್ಕೆ ಸಾಧ್ಯತೆಯಾಗಲಿದೆ.

ಮಿಥುನ: ಸಹೋದ್ಯೋಗಿಗಳ ದುರ್ವ್ಯವಹಾರವು ಅನುಭವಕ್ಕೆ ಬರಲಿದೆ. ಗುರುಬಲದ ಅನುಗ್ರಹದಿಂದ ಅನಿರೀಕ್ಷಿತ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದು ಸಮಾಧಾನ ತರಲಿದೆ. ಸಾಂಸಾರಿಕವಾಗಿ ನೆಮ್ಮದಿ ಅನುಭವಿಸುವಿರಿ.

ಕರ್ಕ: ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರಬಹುದು. ದೂರ ಸಂಚಾರದಲ್ಲಿ ವಾಹನವನ್ನು ಜಾಗೃತೆಯಿಂದ ಓಡಿಸಿರಿ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಏಕಾಗೃತೆ ಸಾಧಿಸಿ.

ಸಿಂಹ: ವಾದ ವಿವಾದಗಳಿಂದ ದೂರವಿದ್ದಷ್ಟು ಉತ್ತಮ. ಸ್ವತಂತ್ರ ಉದ್ಯೋಗಿಗಳು ವ್ಯಾಪಾರಸ್ಥರು ಎಚ್ಚರಿಕೆಯಿಂದ ಮುಂದುವರೆದಲ್ಲಿ, ಮೂಲಧನ ವೃದ್ಧಿಯಾಗಲಿದೆ. ಬಂದ ಅಡ್ಡಿ ಆತಂಕಗಳನ್ನ ಎದುರಿಸುವುದು.

ಕನ್ಯಾ: ವೃತ್ತಿರಂಗದಲ್ಲಿ ಬದಲಾವಣೆ ಅಥವಾ ವರ್ಗಾವಣೆಯ ಸಾಧ್ಯತೆ ತೋರಿಬಂದೀತು. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ, ಯೋಗ್ಯ ವಯಸ್ಕರಿಗೆ ಉತ್ತಮ ಅವಕಾಶಗಳು ಒದಗಿ ಬರುವುದರಿಂದ ಸದುಪಯೋಗ ಪಡಿಸಿಕೊಳ್ಳಿರಿ.

ತುಲಾ: ಗೃಹ ಕಾರ್ಯಗಳ ಚಿಂತೆ, ಸಾಂಸಾರಿಕ ಜೀವನದ ಸಮಸ್ಯೆ ಆಗಾಗ ನಿಮ್ಮನ್ನು ಬಾಧಿಸಲಿದೆ. ಕುಜನು ನಿಮಗೆ ಲಾಭದಾಯಕನಾಗಿ ಮುನ್ನಡೆಗೆ ಕಾರಣನಾದಾನು. ಕೋರ್ಟು ವಿಚಾರದಲ್ಲಿ ಯಶೋಭಿವೃದ್ಧಿ ಇರುತ್ತದೆ.

ವೃಶ್ಚಿಕ: ಆರ್ಥಿಕವಾಗಿ ಕಾರ್ಯಾನುಕೂಲಕ್ಕೆ ಸಾಧ್ಯತೆ ಇದೆ. ಸಾಂಸಾರಿಕವಾಗಿ ಹಂತ ಹಂತವಾಗಿ ನೆಮ್ಮದಿಯ ವಾತಾವರಣ ಚೇತರಿಕೆಯನ್ನು ಸೂಚಿಸಲಿದೆ. ಕೌಟುಂಬಿಕವಾಗಿ ಹೊಂದಾಣಿಕೆಯು ಅತೀ ಅಗತ್ಯವಿದೆ.

ಧನು: ಆಶಾದಾಯಕವಾಗಿ ಮುಂದುವರೆಯಲು ಈ ಸಮಯ ಉತ್ತಮ. ಗೃಹದಲ್ಲಿ ಆಪ್ತೇಷ್ಠರ ಭೇಟಿ ಸಮಾಧಾನ ತರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಹಂತ ಹಂತವಾಗಿಯೂ ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಮಕರ : ವೃತ್ತಿರಂಗದಲ್ಲಿ ಬದಲಾವಣೆ ಅಥವಾ ವರ್ಗಾವಣೆಯ ಸಮಾಧಾನ ತರಲಿದೆ. ಉದ್ಯೋಗಿಗಳು ಇದ್ದ ವೃತ್ತಿಯಲ್ಲೇ ಸಮಾಧಾನ ಪಡಬೇಕು. ಮುಖ್ಯವಾಗಿ ಎಲ್ಲಾ ವಿಚಾರದಲ್ಲಿ ಹೊಂದಾಣಿಕೆಯಿಂದ ಮುಂದುವರೆಯುವುದು.

ಕುಂಭ: ಉದ್ಯೋಗಿಗಳಿಗೆ ಸಾಧಾನಕರವಾದ ವಾತಾವರಣವಿರುತ್ತದೆ. ನಿರೀಕ್ಷಿತ ಕೆಲಸ ಕಾರ್ಯಗಳು ಅಡೆತಡೆಗಳಿದ್ದರೂ ನಡೆಯಲಿದೆ. ದೈವಾನುಗ್ರಹದಿಂದ ತಮ್ಮ ಮನೋಕಾಮನೆಗಳು ನಡೆಯಲು ಸಾಧ್ಯವಿದೆ.

ಮೀನ: ಪ್ರತಿಕೂಲತೆಯಿಂದ ಆಗಾಗ ಮನಸ್ಸಿಗೆ ಭಂಗ ತರಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ನಿರುತ್ಸಾಹಿಯಾದಾರು. ನಿಶ್ಚಿತ ಗುರಿಯತ್ತ ಸಾಗಲು ಆಗಾಗ ಅಡಚಣೆ ತಾಪತ್ರಯಗಳು ತೋರಿಬರುವುದು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss