ಮೇಷ: ದೇವತಾಕಾರ್ಯಗಳಿಗಾಗಿ ನಾನಾ ಕಾರಣಗಳಿಗಾಗಿ ಖರ್ಚು ವೆಚ್ಚಗಳು ಕಂಡುಬಂದಾವು. ನಿರುದ್ಯೋಗಿಗಳು ಉದ್ಯೋಗ ಭಾಗ್ಯ ಪಡೆದಾರು. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸುವುದು.

ವೃಷಭ: ದೈವಾನುಗ್ರಹವಿಲ್ಲದೇ ನಿರೀಕ್ಷಿತ ಕೆಲಸ ಕಾರ್ಯಗಳು ಮನಸ್ಸಿನಂತೆ ನಡೆಯಲಾರದು. ಮುಂಗೋಪದಿಂದಾಗಿ ಆಪ್ತರ ವಿರಹ ಕಟ್ಟಿಕೊಳ್ಳುವಂತಾದೀತು.
ಮಿಥುನ: ಮಾನಸಿಕ ಖಿನ್ನತೆಯಿಂದ ಬಳಲಲಿದ್ದೀರಿ. ಕ್ರಿಮಿನಲ್ ಮೊಕದ್ದಮೆಯಿಂದ ಕ್ಲೇಶವಿದೆ. ರಾಜಕೀಯದಲ್ಲಿ ಪಕ್ಷಾಂತರದ ಪಿಡುಗು ಕಂಡುಬಂದೀತು. ತೋಟಗಾರಿಕೆ, ಕೃಷಿ ಕಾರ್ಯದಲ್ಲಿ ಉತ್ತಮ ಅಭಿವೃದ್ಧಿ ಕಂಟುಬರುವುದು.
ಕರ್ಕ: ವಾಹನಾಪಘಾತವೊಂದು ಸ್ವಲ್ಪದರಲ್ಲೇ ತಪ್ಪಲಿದೆ. ಆರ್ಥಿಕ ಮುಗ್ಗಟ್ಟು ಆಗಾಗ ತೋರಿಬರಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ.
ಸಿಂಹ: ಮನೆ ರಿಪೇರಿ, ಗೃಹ ನಿರ್ಮಾಣ ಕಾರ್ಯಗಳಿಗೆ ಅನುಕೂಲವಾಗಲಿದೆ. ನೂತನ ನೆಂಟರಿಷ್ಟರ ಸಮಾಗಮದಿಂದ ಸಂತಸ ಹೆಚ್ಚಲಿದೆ. ದಿನಾಂತ್ಯ ಕಿರುಸಂಚಾರ.
ಕನ್ಯಾ: ಧೃಡ ನಿರ್ಧಾರಗಳು ಸಾಂಸಾರಿಕ ಜೀವನಕ್ಕೆ ಪೂರಕವಾಗಲಿದೆ. ಸಮಸ್ಯೆಗಳನ್ನು ಸಾವಧಾನದಿಂದ ನಿಭಾಯಿಸಿಕೊಂಡು ಹೋಗುವುದರಿಂದ ಶಾಂತಿ ಸಮಾಧಾನ ಸಿಗಲಿದೆ.
ತುಲಾ: ಸತ್ಕಾರ್ಯಗಳಿಗೆ ಧನ ವಿನಿಯೋಗವಾಗಿ ಸಂತಸ ತರಲಿದೆ. ರಾಜಕೀಯ ವರ್ಗದವರಿಗೆ ಸ್ಥಾನಮಾನಕ್ಕಾಗಿ ಹೋರಾಟವಿರುತ್ತದೆ. ಪ್ರವಾಸ ಮುದನೀಡಲಿದೆ.
ವೃಶ್ಚಿಕ: ನೂತನ ಗೃಹ ನಿರ್ಮಾಣ ಕಾರ್ಯಕ್ಕೆ ಧನವ್ಯಯವಾದೀತು. ಬರಬೇಕಾದ ಹಳೇ ಬಾಕಿ ದೊರೆಯಲಿದೆ. ಸಾಂಸಾರಿಕವಾಗಿ ಚಾಡಿಕೋರರ ಮಾತು ತಲೆ ಕೆಡಿಸಲಿದೆ.
ಧನು: ವಿದ್ಯಾರ್ಥಿಗಳಿಗೆ ವಿದೇಶಿ ಉದ್ಯೋಗದ ಭಾಗ್ಯವನ್ನ ತಂದುಕೊಡಲಿದೆ. ಮುಖ್ಯವಾಗಿ ಹಿರಿಯರ ಸೂಕ್ತ ಸಲಹೆಗಳಿಗೆ ಸ್ಪಂದಿಸುವ ಅಗತ್ಯವಿದೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸುವುದು ಅಗತ್ಯವಿದೆ.
ಮಕರ: ಕೆಲಸ ಕಾರ್ಯಗಳನ್ನ ಜಾಗೃತೆಯಿಂದ ನಡೆಸಿಕೊಂಡು ಹೋಗುವುದು ಉತ್ತಮ. ನೂತನ ದಂಪತಿಗಳಿಗೆ ಸಂತಾನ ಭಾಗ್ಯ ಸೂಚನೆ ಸಿಗಲಿದೆ. ಒಮ್ಮೊಮ್ಮೆ ನಿಮ್ಮ ಆತ್ಮೀಯರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿಯಾರು.
ಕುಂಭ: ಕುಟುಂಬಿಕರ ಹಳೆಯ ನಿಷ್ಠುರ ಪುನಃ ಪ್ರಕಟವಾದೀತು. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನೆಡೆಯು ಬೇಸರ ತರಿಸಲಿದೆ. ಹಿರಿಯರ ಮಾತಿಗೆ ತಾಳ್ಮೆಯಿಂದ ವ್ಯವಹರಿಸಿ. ಪತ್ರಿಕೋದ್ಯಮಿಗಳಿಗೆ ಯಶಸ್ಸು ದೊರಕಲಿದೆ.
ಮೀನ: ವಿವಾಹಾಪೇಕ್ಷಿಗಳಿಗೆ ವಿವಾಹ ಯೋಗವಿದೆ. ಸಾಮಾಜಿಕ ಕಾರ್ಯರಂಗದಲ್ಲಿ ಕ್ರೀಯಾಶೀಲತೆಗೆ ಉತ್ತಮ ಗೌರವವಿದೆ. ಮನಸ್ಸಿಗೆ ಶಾಂತಿ ಸಮಾಧಾನ ಲಭಿಸಲಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.