ಶಾನ್ವಿ ಶ್ರೀವತ್ಸ ಬರ್ತಡೇ ಸೆಲೆಬ್ರೆಷನ್…!

ಚಂದ್ರಲೇಖ ಸಿನಿಮಾದಿಂದ ಸ್ಯಾಂಡವುಡ್ ಗೆ ಎಂಟ್ರಿ ಕೊಟ್ಟ ಶಾನ್ವಿ.. ಮೊದಲ ಸಿನಿಮದಲೇ ಕನ್ನಡಿಗರ ಮನಸು ಗೆದ್ದ ಚಲುವೆ.

ಕನ್ನಡದ ಸಾಲು ಸಾಲು ಸ್ಟಾರ್ ಹೀರೋ ಗಳ ಜೊತೆ ನಟಿಸಿರುವ ಶಾನ್ವಿ , ರಾಕಿಂಗ್ ಸ್ಟಾರ್ ಯಶ್ ಜೊತೆ ಮಾಸ್ಟರ್ ಪೀಸ್ ,

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ತಾರಾಕ್,
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸುಂದರಾಂಗ ಜಾಣ

, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ಅವನೇ ಶ್ರೀಮನ್ ನಾರಾಯಣ .
ಹೀಗೆ 8ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ..
ಹಾಗೂ ತೆಲುಗಿನಲ್ಲಿ ಬ್ಯುಸಿ ಆಗಿದ್ದರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ಶಾನ್ವಿ ಅವರಿಗೆ ಶುಭಾಶಯಗಳ ಮಹಾಪುರಾವೆ ಹರಿದುಬಂದಿದೆ.
ನಮ್ಮ ಕರ್ನಾಟಕ ಟಿವಿ ವತಿಯಿಂದ ಕೂಡ ಶಾನ್ವಿ ಶ್ರೀವತ್ಸ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು…
ಹರೀಶ್ ರಿಕ್ಕಿ
ಫಿಲಂ ಬ್ಯುರೋ
ಕರ್ನಾಟಕ ಟಿವಿ




